Wednesday, October 5, 2022
HomeKarnatakaChikkamagaluruಪ್ರತ್ಯೇಕ ಹಾಲು ಒಕ್ಕೂಟಕ್ಕಾಗಿ ಪಾದಯಾತ್ರೆ

ಪ್ರತ್ಯೇಕ ಹಾಲು ಒಕ್ಕೂಟಕ್ಕಾಗಿ ಪಾದಯಾತ್ರೆ

Chikmagalur, Chikkamagaluru : ಚಿಕ್ಕಮಗಳೂರು ತಾಲ್ಲೂಕಿನ ಕೆ.ಬಿ.ಹಾಳ್ (KB Hal Village) ಗ್ರಾಮದಲ್ಲಿ ಶಾಸಕ ಸಿ.ಟಿ.ರವಿ (C. T. Ravi) ಯವರ ಸಮ್ಮುಖದಲ್ಲಿ ಹಲವರು BJP ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಮುಂದಿನ ಬಜೆಟ್‌ ನೊಳಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ KMF ಹಾಸನ ಹಾಲು ಒಕ್ಕೂಟವು ಅನುವು ಮಾಡದಿದ್ದರೆ ತರೀಕೆರೆಯಿಂದ ಹಾಸನಕ್ಕೆ ಪಾದಯಾತ್ರೆ ಮಾಡಿ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.

ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಪ್ರವೀಣ್, ಛಾಯಾದಯಾನಂದ್, ಬೆಳವಾಡಿ ರಾಜಣ್ಣ, ಲಕ್ಯಾ ಈಶಣ್ಣ, ಪ್ರಕಾಶ್, ಬಸವರಾಜ್, ಬಾಬು, ಚಂದ್ರಶೇಖರ್, ಪ್ರವೀಣ, ಶುಭಾಸತ್ಯಮೂರ್ತಿ, ಕೆ.ಆರ್.ಗುರುಮೂರ್ತಿ ಸ್ವಾಗತಿಸಿ, ಶಿವಶಂಕರ್ ಶೆಟ್ಟಿ ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page