back to top
21.8 C
Bengaluru
Monday, July 21, 2025
HomeBusinessCommercial cylinder ಬೆಲೆಯಲ್ಲಿ ಕಡಿತ

Commercial cylinder ಬೆಲೆಯಲ್ಲಿ ಕಡಿತ

- Advertisement -
- Advertisement -

ವಾಣಿಜ್ಯ ಉದ್ದೇಶಕ್ಕಾಗಿ (Commercial cylinder) ಬಳಕೆಯಾಗುವ 19 ಕೆಜಿ LPG ಸಿಲಿಂಡರ್ ಬೆಲೆ 7 ರೂ. ಕಡಿತಗೊಂಡಿದೆ. ಇದರೊಂದಿಗೆ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ರೂ.1,797 ಆಗಿದೆ. ಈ ಹೊಸ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದೆ.

  • 14.2 ಕೆಜಿ ಗೃಹೋಪಯೋಗಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
  • ಜನವರಿ 2025 ರಲ್ಲಿ, 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 14.5 ರೂ. ಕಡಿತಗೊಂಡಿತ್ತು.
  • ಸಾರ್ವಜನಿಕ ವಲಯದ ತೈಲ ಕಂಪನಿಗಳು, ಇತ್ತೀಚೆಗೆ ಅಡುಗೆ ಅನಿಲ ಬೆಲೆಯನ್ನು ಪರಿಷ್ಕರಿಸುತ್ತಿವೆ.

ಎಲ್‌ಪಿಜಿ ಬೆಲೆ ತಿಳಿದುಕೊಳ್ಳುವ ವಿಧಾನ: ನೀವು ಅಚ್ಚುಕಟ್ಟಾದ ಬೆಲೆಗಳನ್ನು ನೋಡಲು ಇಂಡಿಯನ್ ಆಯಿಲ್ ಅಧಿಕೃತ ವೆಬ್‌ಸೈಟ್ ಗೆ(https://iocl.com/prices-of-petroleum-products) ಭೇಟಿ ನೀಡಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page