Davanagere : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ (Sharana Sahitya Parishat) ಗೊ.ರು. ಚನ್ನಬಸಪ್ಪ ಅವರು ಸ್ಥಾಪಿಸಿರುವ ಗೊರುಚ ದತ್ತಿನಿಧಿ ಯೋಜನೆಯಲ್ಲಿ 2021ನೇ ಸಾಲಿನ ಪ್ರಶಸ್ತಿಗಳನ್ನು (Award) ಪ್ರಕಟಿಸಲಾಗಿದ್ದು, ಜಾನಪದ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ 2021ರ ಗೊರುಚ ಜಾನಪದ ಪ್ರಶಸ್ತಿಗೆ ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಸಿದ್ದಲಿಂಗಪ್ಪ (Jenahalli Siddalingappa) ಅವರನ್ನು ಆಯ್ಕೆ ಮಾಡಲಾಗಿದೆ.
- Advertisement -
- Advertisement -