Home Karnataka Chikkaballapura ತಲೆಗೆ ಆಯುಧದಿಂದ ಹೊಡೆದು ವ್ಯಕ್ತಿ ಕೊಲೆ

ತಲೆಗೆ ಆಯುಧದಿಂದ ಹೊಡೆದು ವ್ಯಕ್ತಿ ಕೊಲೆ

Chikkaballapur : ಚಿಕ್ಕಬಳ್ಳಾಪುರ ನಗರದ ದಿನ್ನೆಹೊಸಹಳ್ಳಿ ರಸ್ತೆಯ (DinneHoasahalli Road) ಪೊಲೀಸ್ ಸಮುದಾಯ ಭವನದ ಮುಂಭಾಗ ಶನಿವಾರ ಶೇಖರ್ ಎಂಬುವ ವ್ಯಕ್ತಿಗೆ ತಲೆಗೆ ಆಯುಧದಿಂದ ಹೊಡೆದು, ಕಲ್ಲಿನಿಂದ ಜಜ್ಜಿ ಹತ್ಯೆ (Murder) ಮಾಡಲಾಗಿದೆ.

ಪ್ರಶಾಂತ್ ನಗರದ ಬಾಡಿಗೆ ಮನೆಯಲ್ಲಿ ಶೇಖರ್ ತನ್ನ ತಾಯಿ ಜೊತೆ ವಾಸಿಸುತ್ತಿದ್ದು ಅವರಿಗೆ ಮಹಿಳೆಯೊಬ್ಬರ ಜೊತೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿ ನಡುವೆ ಹೊಂದಾಣಿಕೆ ಆಗದ ಕಾರಣ ಆರು ತಿಂಗಳ ಹಿಂದೆ ಇಬ್ಬರು ವಿಚ್ಛೇದನ ಪಡೆದಿದ್ದರು ಎಂದು ಹೇಳಾಲಾಗಿದೆ.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಶಿವಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಕೊಲೆಯಾದ ಸ್ಥಳಕ್ಕೆ ರಾತ್ರಿಯೇ ಭೇಟಿ ನೀಡಿ ಪರಿಶೀಲಿಸಿದರು.

For Daily Updates WhatsApp ‘HI’ to 7406303366

The post ತಲೆಗೆ ಆಯುಧದಿಂದ ಹೊಡೆದು ವ್ಯಕ್ತಿ ಕೊಲೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version