HomeKarnatakaBengaluru RuralDoddaballapur ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

Doddaballapur ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

- Advertisement -
- Advertisement -

Doddaballapur (Doddaballapura) : ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆ ಸ್ಥಾಯಿ ಸಮಿತಿಯ (Municpal Standing Committee) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 25ನೇ ವಾರ್ಡ್ ಮಾರುತಿ ನಗರದ ಸದಸ್ಯೆ ಜೆಡಿಎಸ್‌ ಆದಿಲಕ್ಷ್ಮಿ ಚುನಾವಣೆಯಲ್ಲಿ ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧವಾಗಿ (Unanimous) ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪೌರಾಯುಕ್ತ ಕೆ.ಜಿ.ಶಿವಶಂಕರ್ ತಿಳಿಸಿದರು.

ಸಭೆಯಲ್ಲಿ ಕಾಂಗ್ರೆಸ್ (Congress) ಪಕ್ಷದ ಇಬ್ಬರು ಸದಸ್ಯರು ಗೈರಾಗಿದ್ದು BJP 6, ಜೆಡಿಎಸ್ 3 ಸೇರಿ ಒಟ್ಟು 9 ಜನ ಸದಸ್ಯರು ಹಾಜರಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಆದಿಲಕ್ಷ್ಮಿ ಅವರನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್‌ಅಬ್ಬಾಸ್, ಮುಖಂಡರಾದ ಎಚ್.ಅಪ್ಪಯ್ಯಣ್ಣ, ಹರೀಶ್‌ಗೌಡ, ಅಶ್ವಥ್‌ನಾರಾಯಣ್, ಆನಂದ್, ನಾರಾಯಣಪ್ಪ,ಯುವ ಮುಖಂಡ ಹರ್ಷ ಅಭಿನಂದಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!