back to top
14.5 C
Bengaluru
Thursday, February 5, 2026
HomeIndiaNew DelhiRajya Sabha ಸದಸ್ಯರಾಗಿ Dr Veerendra Heggade ಪ್ರಮಾಣ ವಚನ ಸ್ವೀಕಾರ

Rajya Sabha ಸದಸ್ಯರಾಗಿ Dr Veerendra Heggade ಪ್ರಮಾಣ ವಚನ ಸ್ವೀಕಾರ

- Advertisement -
- Advertisement -

New Delhi : ರಾಜ್ಯಸಭೆಯ (Rajya Sabha) ನೂತನ ಸದಸ್ಯರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು (Dr Veerendra Heggade) ಇಂದು (July 21) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿಯೇ ಪ್ರಮಾಣ ವಚನ (Oath) ಸ್ವೀಕರಿಸಿದ ಖಾವಂದರು ದೇವರ ಹೆಸರಿನಲ್ಲಿ ರಾಜ್ಯಸಭಾ ಸದಸ್ಯನಾಗಿ ಪದಗ್ರಹಣ ಮಾಡಿದರು.

ಸಂಸತ್ತಿನಲ್ಲಿ (Parliament) ಮಳೆಗಾಲದ ಅಧಿವೇಶನ ನಡೆಯುತ್ತಿದ್ದು ಇದರ ಜೊತೆಯಲ್ಲಿ ಮೇಲ್ಮನೆಯಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ಸಂಗೀತ ಸಂಯೋಜಕ ಇಳಯರಾಜ (Ilaiyaraaja), ಮಾಜಿ ಒಲಿಂಪಿಕ್ ಅಥ್ಲೀಟ್​ ಪಿ.ಟಿ ಉಷಾ (P.T. Usha) , ಚಲನಚಿತ್ರ ಬರಹಗಾರ ವಿಜಯೇಂದ್ರ ಪ್ರಸಾದ್ (V. Vijayendra Prasad ) ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು.


Image, video : Sansad TV

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page