back to top
22.8 C
Bengaluru
Saturday, July 19, 2025
HomeAuto₹1 ಲಕ್ಷಕ್ಕಿಂತ ಕಡಿಮೆ ಬೆಲೆಯ Electric Bikes – ದಿನಕ್ಕೆ 100 ಕಿ.ಮೀ. ಪ್ರಯಾಣವೂ ಉಚಿತ!

₹1 ಲಕ್ಷಕ್ಕಿಂತ ಕಡಿಮೆ ಬೆಲೆಯ Electric Bikes – ದಿನಕ್ಕೆ 100 ಕಿ.ಮೀ. ಪ್ರಯಾಣವೂ ಉಚಿತ!

- Advertisement -
- Advertisement -

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚು ಪೆಟ್ರೋಲ್ ಖರ್ಚಾಗದಂತೆ, ಕಡಿಮೆ ನಿರ್ವಹಣೆಯೊಂದಿಗೆ ದೈನಂದಿನ ಪ್ರಯಾಣಕ್ಕೆ ಸರಿಯಾದ ಇವಿ ಬೈಕ್‌ಗಳ (Electric Bikes) ಕಡೆ ಜನರು ತಿರುಗುತ್ತಿದ್ದಾರೆ. ದಿನಕ್ಕೆ ಕೇವಲ ಮೂರು ಗಂಟೆಗಳ ಚಾರ್ಜ್‌ನೊಂದಿಗೆ 100 ಕಿ.ಮೀ.ವರೆಗೆ ಪೈಸೆ ಖರ್ಚು ಮಾಡದೆ ಪ್ರಯಾಣಿಸಬಹುದಾದ ಟಾಪ್ 3 ಎಲೆಕ್ಟ್ರಿಕ್ ಬೈಕ್‌ಗಳ

  • ಓಲಾ ರೋಡ್ಸ್ಟರ್ X (Ola Roadster X)
  • ಬೆಲೆ: ₹99,999 (ಎಕ್ಸ್‌-ಶೋರೂಂ)
  • ಬ್ಯಾಟರಿ: 2.5 kWh, 140 ಕಿ.ಮೀ. ರೆಂಜ್
  • ವೇಗ: 3.4 ಸೆಕೆಂಡುಗಳಲ್ಲಿ 40 ಕಿ.ಮೀ. ತಲುಪುತ್ತದೆ
  • ವಾರಂಟಿ: 3 ವರ್ಷ ಅಥವಾ 50,000 ಕಿ.ಮೀ.
  • ರಿವೋಲ್ಟ್ ಆರ್‌ವಿ1 (Revolt RV1)
  • ಬೆಲೆ: ₹90,000 (ಎಕ್ಸ್‌-ಶೋರೂಂ)
  • ಬ್ಯಾಟರಿ: 2.2 kWh ಲಿಥಿಯಂ-ಐಯಾನ್
  • ರೆಂಜ್: 100 ಕಿ.ಮೀ. ಸಿಂಗಲ್ ಚಾರ್ಜ್‌ನಲ್ಲಿ
  • ಚಾರ್ಜಿಂಗ್ ಸಮಯ: 2 ಗಂಟೆ 15 ನಿಮಿಷದಲ್ಲಿ ಶೇ.80
  • ವಾರಂಟಿ: 5 ವರ್ಷಗಳು ಅಥವಾ 75,000 ಕಿ.ಮೀ. (ಬ್ಯಾಟರಿ), 2 ವರ್ಷ (ಚಾರ್ಜರ್)
  • ಇಕೋ ಡ್ರಿಫ್ಟ್ ಎಲೆಕ್ಟ್ರಿಕ್ ಬೈಕ್ (Ecodryft – Pure EV)
  • ಬೆಲೆ: ₹99,999 (ಎಕ್ಸ್‌-ಶೋರೂಂ)
  • ಬ್ಯಾಟರಿ: 3 kWh
  • ರೆಂಜ್: 40 ಕಿ.ಮೀ. (ಫುಲ್ ಚಾರ್ಜ್‌ನಲ್ಲಿ)
  • ಚಾರ್ಜಿಂಗ್: 3 ಗಂಟೆ – 80%, 6 ಗಂಟೆ – 100%
  • ಮೂರು ರೈಡ್ ಮೋಡ್‌ಗಳು: ಡ್ರೈವ್, ಕ್ರಾಸ್ಓವರ್, ಥ್ರಿಲ್

ಈ ಎಲ್ಲ ಬೈಕ್‌ಗಳು ₹1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಪೆಟ್ರೋಲ್ ವೆಚ್ಚವಿಲ್ಲದೆ ಪ್ರಯಾಣ ಮಾಡಲು ಉತ್ತಮ ಆಯ್ಕೆಯಾಗಿದೆ. ನಿರ್ವಹಣೆಯೂ ಕಡಿಮೆ. ಈ ಕಾರಣಗಳಿಂದಾಗಿ ಇವು ಇಂದಿನ ಯುವ ಪೀಳಿಗೆಗೆ ಆಕರ್ಷಕ ಆಯ್ಕೆಯಾಗಿ ಬದಲಾಯಿಸುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page