Home Karnataka Gadag ಶಾಸಕರ ಅಭಿವೃದ್ಧಿ ನಿಧಿಯಲ್ಲಿ Police ಇಲಾಖೆಗೆ Scorpio ವಾಹನ

ಶಾಸಕರ ಅಭಿವೃದ್ಧಿ ನಿಧಿಯಲ್ಲಿ Police ಇಲಾಖೆಗೆ Scorpio ವಾಹನ

0
Gadag Police Scorpio Vehicle

Gadag : ಗದಗ ಜಿಲ್ಲಾ ನರಗುಂದ ಉಪವಿಭಾಗಕ್ಕೆ ಸ್ಥಳೀಯ ಶಾಸಕರ ಅಭಿವೃದ್ಧಿ ನಿಧಿಯಲ್ಲಿ ಶುಕ್ರವಾರ 12 ಲಕ್ಷ ರೂಪಾಯಿ ಮೌಲ್ಯದ Scorpio ವಾಹನವನ್ನು Police ಇಲಾಖೆಯ ಉಪಯೋಗಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ ಪಾಟೀಲ್ ರವರು ನೀಡಿದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ಎಮ್ ಸುಂದರೇಶ ಬಾಬು,ಎಸ್.ಪಿˌ ಶಿವಪ್ರಕಾಶ್ ದೇವರಾಜ್, ಸಿ.ಇ.ಓ ಭರತ್, ಎ.ಡಿ.ಸಿ ಸತೀಶ್ˌ ಡಿ.ವೈ.ಎಸ್.ಪಿ.ವಿದ್ಯಾನಂದ ನಾಯಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version