back to top
26.2 C
Bengaluru
Thursday, July 31, 2025
HomeKarnatakaBengaluru UrbanCovid-19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ Garuda Mall ಗೆ ದಂಡ

Covid-19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ Garuda Mall ಗೆ ದಂಡ

- Advertisement -
- Advertisement -

Bengaluru, Bengaluru Urban : Covid-19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅಶೋಕ ನಗರದ ಮೆಗ್ರಾತ್ ರಸ್ತೆಯಲ್ಲಿರುವ ಗರುಡಾ ಮಾಲ್‌ನ (Garuda Mall) ಆಡಳಿತ ಮಂಡಳಿಗೆ ಬಿಬಿಎಂಪಿ (BBMP) ಆರೋಗ್ಯಾಧಿಕಾರಿಗಳು ನೋಟಿಸ್‌ ನೀಡಿ ₹20,000 ದಂಡವನ್ನ ವಿಧಿಸಿದ್ದಾರೆ.

ಮಾಲ್‌ ಹಾಗೂ ಸಿನಿಮಾ ಹಾಲ್‌ಗೆ (Cinema Hall) ಪ್ರವೇಶಿಸುವ ಸಾರ್ವಜನಿಕರು ಕೋವಿಡ್ ಲಸಿಕೆಯ (Covid-19 Vaccine) ಎರಡು ಡೋಸ್‌ ಪಡೆಯುವುದು ಕಡ್ಡಾಯವಾಗಿದ್ದು, ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಮಾಲ್‌ನ ದ್ವಾರದಲ್ಲಿ ಪರಿಶೀಲಿಸುತ್ತಿರಲಿಲ್ಲ. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದಿರುವ ಕಾರಣ ಗರುಡಾ ಮಾಲ್‌ನ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page