Search
WhatsApp alerts

Home › Sports

Gukesh ಗೆ ಚೆಸ್ ಚಾಂಪಿಯನ್‌ಶಿಪ್ ‌ನಲ್ಲಿ ಮೊದಲ ಸುತ್ತಿನಲ್ಲಿ ಸೋಲು

administrator · Published

Gukesh

Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯ (chess championship) ಮೊದಲ ಸುತ್ತಿನಲ್ಲಿ ಭಾರತೀಯ ಚೆಸ್ ಕ್ರೀಡಾಪಟು ಡಿ. ಗುಕೇಶ್ (Indian chess player D. Gukesh) ಸೋಲನ್ನನುಭವಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ (China’s Ding Liren) ವಿರುದ್ಧದ ಹಾಲಿ ವಿಶ್ವ ಚಾಂಪಿಯನ್ಶಿಪ್ ಫೈನಲ್ ಟೂರ್ನಿಯಲ್ಲಿ 18 ವರ್ಷದ ಗುಕೇಶ್ ಮೊದಲ ಸುತ್ತಿನಲ್ಲಿ ಸೋತು, 14 ಸುತ್ತಿನ ಟೂರ್ನಿಯಲ್ಲಿ ಲಿರೆನ್ 1 ಅಂಕದ ಮುನ್ನಡೆ ಪಡೆದಿದ್ದಾರೆ.

ಕ್ಲಾಸಿಕಲ್ ಚೆಸ್‌ನಲ್ಲಿ ಒಟ್ಟು 40 ಮೂವ್ಗಳಿಗೆ 120 ನಿಮಿಷಗಳನ್ನು ನೀಡಲಾಗುತ್ತದೆ. ಗುಕೇಶ್ ಮೊದಲ ಗೇಮ್‌ನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದರು. 12ನೇ ಕಾಯಿ ಚಲಾಯಿಸುವಾಗ ಅವರು ಅರ್ಧ ಗಂಟೆ ಮುನ್ನಡೆಯಲ್ಲಿದ್ದರು, ಆದರೆ ನಂತರ ಲಿರೆನ್ ಪಂದ್ಯವನ್ನು ವಶಪಡಿಸಿಕೊಂಡರು.

ಕೊನೆಗೆ, ಸಮಯದ ಕಟ್ಟಡದಲ್ಲಿ ಎದುರಿಸಿದ ಗುಕೇಶ್, ಟೂರ್ನಿಯನ್ನು ಲಿರೆನ್ಗೆ ಕಳೆದುಕೊಂಡರು. ಇವರ ನಡುವೆ ಇನ್ನೂ 13 ಸುತ್ತಿನ ಗೇಮ್‌ ಗಳು ನಡೆಯಬೇಕಿವೆ. 2ನೇ ಗೇಮ್ ಮಂಗಳವಾರ ನಡೆಯಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page