back to top
30.6 C
Bengaluru
Thursday, February 26, 2026
HomeKarnatakaHassanHassan ಗುತ್ತಿಗೆ ವೈದ್ಯರಿಗೆ ಆರು ತಿಂಗಳ ಸಂಬಳ ಸ್ಥಗಿತ

Hassan ಗುತ್ತಿಗೆ ವೈದ್ಯರಿಗೆ ಆರು ತಿಂಗಳ ಸಂಬಳ ಸ್ಥಗಿತ

- Advertisement -
- Advertisement -


Hassan: ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರಿಗೆ (Contract doctors) ಆರು ತಿಂಗಳಿಂದ ಸಂಬಳ ನೀಡಲಾಗುತ್ತಿಲ್ಲ. ಇದರಿಂದ ವೈದ್ಯರು ಒಪಿಡಿ ಸೇವೆ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಹೊರಾಟವನ್ನು ಪ್ರಾರಂಭಿಸಿದ್ದಾರೆ. 400ಕ್ಕೂ ಹೆಚ್ಚು ಸಿಬ್ಬಂದಿಗೆ ಸಂಬಳ ಪಾವತಿಸಲಾಗದಿದ್ದು, ಸಂಬಳ ಪಾವತಿ ನಡೆಯುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದಿಂದ ಯಾವುದೇ ಸಂಬಳ ನೀಡದ ಕಾರಣ, ಹಾಸನ ಜಿಲ್ಲೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 51 ಗುತ್ತಿಗೆ ವೈದ್ಯರು ತಮ್ಮ ಕರ್ತವ್ಯದಿಂದ ಹಿಂತಿರುಗಿದ್ದಾರೆ. ಈ ಹಿಂದೆ, ಡಿಎಚ್ಓ ಕಚೇರಿ ಎದುರು ವೈದ್ಯರು ಪ್ರತಿಭಟನೆ ನಡೆಸಿದ್ದರು.

ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ನೀಡಲಾಗುತ್ತಿಲ್ಲ. ಸರ್ಕಾರಕ್ಕೆ ಅನುದಾನದ ಕೊರತೆ ಹಿನ್ನೆಲೆ, 178ಕ್ಕೂ ಹೆಚ್ಚು ಸಿಬ್ಬಂದಿಗೆ ವೇತನ ಪಾವತಿಯಲ್ಲಿ ವಿಳಂಬವಾಗಿದೆ. 10.68 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾದರೂ, ಇದೀಗ ಸಿಬ್ಬಂದಿಗೆ ಆರ್ಥಿಕ ಕಷ್ಟಗಳು ಎದುರಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page