back to top
24.6 C
Bengaluru
Friday, July 25, 2025
HomeIndiaRajasthanಭಾರತೀಯ ಯುದ್ಧ ವಿಮಾನ ಪತನ

ಭಾರತೀಯ ಯುದ್ಧ ವಿಮಾನ ಪತನ

- Advertisement -
- Advertisement -

Rajasthan : ರಾಜಸ್ಥಾನದ ಬರ್ಮೆರ್‌ ನ ಭಿಮ್ಡಾ ಗ್ರಾಮದ ಬಳಿ ಭಾರತೀಯ ವಾಯುಪಡೆಯ (IAF) MIG-21 ಯುದ್ಧ ವಿಮಾನ ಪತನಗೊಂಡು (Crash) ಇಬ್ಬರು ಪೈಲಟ್‍ಗಳು ಸಾವನ್ನಪ್ಪಿದ್ದಾರೆ (Piolet Died).

ಘಟನೆ ಬಗ್ಗೆ ಸಮಗ್ರ ತನಿಖೆಗೆ ವಾಯುಪಡೆ ಆದೇಶಿಸಿದ್ದು, ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ (V. R. Choudhari) ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ.


Image : ANI

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page