Home India New Delhi ಭಾರತದಲ್ಲಿ 1.59 ಲಕ್ಷ ಹೊಸ Covid-19 ಪ್ರಕರಣಗಳು

ಭಾರತದಲ್ಲಿ 1.59 ಲಕ್ಷ ಹೊಸ Covid-19 ಪ್ರಕರಣಗಳು

India Coronavirus Covid-19 Omicron Cases

New Delhi, India : ಭಾರತದ Covid-19 ದೈನಂದಿನ ಪ್ರಕರಣಗಳು 24 ಗಂಟೆಗಳಲ್ಲಿ 13% ರಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಶನಿವಾರ 1.5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,59,632 ಹೊಸ ಪ್ರಕರಣಗಳು (Cases) ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611 ಕ್ಕೆ ತಲುಪಿದೆ. 40,863 ಜನ ಗುಣಮುಖರಾಗಿದ್ದು, 327 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ.

ದೈನಂದಿನ Positivity Rate ಶೇಕಡಾ 10.21 ರಷ್ಟು ದಾಖಲಾಗಿದ್ದರೆ, ವಾರದ ಧನಾತ್ಮಕತೆಯ ದರವು 6.77% ದಾಖಲಾಗಿದೆ. ಭಾರತದಲ್ಲಿ ಪ್ರಸ್ತುತ  Omicron ಸೋಂಕುಗಳ ಒಟ್ಟು ಸಂಖ್ಯೆ 3,623 ಇದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version