New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 71,365 Covid-19 ಪ್ರಕರಣಗಳು ದಾಖಲಾಗಿವೆ.
Active Cases ಸಂಖ್ಯೆ 8,92,828 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,02,063 ಜನ ಗುಣಮುಖರಾಗಿದ್ದು, 1,217 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.
ದೈನಂದಿನ Positivity Rate ಶೇಕಡಾ 4.54% ರಷ್ಟು ದಾಖಲಾಗಿದೆ.