Home News Covid-19 11 Feb: India ದಲ್ಲಿ 58 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

11 Feb: India ದಲ್ಲಿ 58 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

India Covid-19 Cases Karnataka Positive Rate

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,077 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 6,97,802 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,67,882 ಜನ ಗುಣಮುಖರಾಗಿದ್ದು, 657 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 3.89% ರಷ್ಟು ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version