Monday, October 3, 2022
HomeNewsCovid-1919 Feb: India ದಲ್ಲಿ 22 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

19 Feb: India ದಲ್ಲಿ 22 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 22,270 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 2,53,739 ಕ್ಕೆ ತಲುಪಿದೆ. ಒಂದು ದಿನದಲ್ಲಿ 60,298 ಜನ ಗುಣಮುಖರಾಗಿದ್ದು, 325 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 2.07% ರಷ್ಟು ದಾಖಲಾಗಿದೆ.

- Advertisement -

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page