New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 19,968 Covid-19 ಪ್ರಕರಣಗಳು ದಾಖಲಾಗಿವೆ.
Active Cases ಸಂಖ್ಯೆ 2,24,187 ಕ್ಕೆ ತಲುಪಿದೆ. ಒಂದು ದಿನದಲ್ಲಿ 48,847 ಜನ ಗುಣಮುಖರಾಗಿದ್ದು, 673 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.
ದೈನಂದಿನ Positivity Rate ಶೇಕಡಾ 1.68% ರಷ್ಟು ದಾಖಲಾಗಿದೆ.