back to top
26.2 C
Bengaluru
Thursday, July 31, 2025
HomeNewsIndia-UAE ಸಂಬಂಧಗಳಿಗೆ ಹೊಸ ಎತ್ತರ

India-UAE ಸಂಬಂಧಗಳಿಗೆ ಹೊಸ ಎತ್ತರ

- Advertisement -
- Advertisement -

UAE ಉಪಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ (UAE Deputy Prime Minister and Foreign Minister Sheikh Abdullah bin Zayed Al Nahyan) ಅವರನ್ನು ಇಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸ್ವಾಗತಿಸಿದರು. ಈ ಭೇಟಿಯ ಮೂಲಕ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ದೆಹಲಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಶೇಖ್ ಅಬ್ದುಲ್ಲಾ ಅವರನ್ನು ಸ್ವಾಗತಿಸಿದರು. ಈ ಭೇಟಿಯು 4ನೇ ಕಾರ್ಯತಂತ್ರ ಸಂವಾದ ಮತ್ತು 15ನೇ ಜಂಟಿ ಆಯೋಗದ ಸಭೆಗೆ ಮಹತ್ವದ ಹಿನ್ನೆಲೆಯನ್ನು ನೀಡಿತು.

ಭಾರತ-ಯುಎಇ ದ್ವಿಪಕ್ಷೀಯ ಸಂಬಂಧಗಳ ಗುರಿ ಇರುವುದರಿಂದ ಮುಂದಿನ 5 ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಗುರಿಯಾಗಿ ಹೊಂದಿ, ಇಂಧನ, ಭದ್ರತೆ, ಮತ್ತು ಸಂಸ್ಕೃತಿಯಂತಹ ವಿಷಯಗಳಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳು ಬದ್ಧವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page