New Delhi: ವಿಜಯಪುರದ (Vijayapura) 18 ವರ್ಷದ ಸಮೈರಾ (Samaira Hullur) ಕಮರ್ಶಿಯಲ್ ಪೈಲಟ್ ಲೈಸೆನ್ಸ್ (Commercial Pilot License-CPL) ಪಡೆದು ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ಹೆಸರು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಸಮೈರಾ ವಿಜಯಪುರ ಜಿಲ್ಲೆಗೆ ದೊಡ್ಡ ಹೆಮ್ಮೆಯ ಸಾಧನೆ ರೂಪವಾಗಿದೆ. 6 ತಿಂಗಳ ಪೈಲಟ್ ತರಬೇತಿಯ ನಂತರ, 18ನೇ ವಯಸ್ಸಿಗೆ ಪೈಲಟ್ ಆಗಿರುವ ಅವರು, 25 ವರ್ಷದ ಪೈಲಟ್ ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಸಾಧನೆಗೆ ಪ್ರೇರಣೆಯಾದಿದ್ದಾರೆ.