Home News IPL 2026 ಟಿಕೆಟ್ ದರ ಹೆಚ್ಚಳ – GST ಪರಿಷ್ಕರಣೆ ಪರಿಣಾಮ

IPL 2026 ಟಿಕೆಟ್ ದರ ಹೆಚ್ಚಳ – GST ಪರಿಷ್ಕರಣೆ ಪರಿಣಾಮ

32
IPL 2026 Ticket Price Increase – GST Revision Impact

ಕೇಂದ್ರ ಸರ್ಕಾರ GST ದರದಲ್ಲಿ ಬದಲಾವಣೆ ಮಾಡಿದೆ. ಇದರ ಪರಿಣಾಮವಾಗಿ ಅನೇಕ ವಸ್ತುಗಳ ಬೆಲೆ ಕಡಿಮೆಯಾಗಲಿದ್ದರೂ, IPL 2026 ಟಿಕೆಟ್ ದರಗಳು ಹೆಚ್ಚಾಗಲಿವೆ.

ಹಿಂದಿನಂತೆ 1000 ರೂ. ಟಿಕೆಟ್‌ಗೆ 28% GST ಹಾಕಲಾಗುತ್ತಿತ್ತು (ಒಟ್ಟು ದರ 1280 ರೂ.). ಆದರೆ ಈಗ ಅದೇ ಟಿಕೆಟ್ ಮೇಲೆ 40% GST ವಿಧಿಸಲಾಗಲಿದೆ. ಅಂದರೆ 1000 ರೂ. ಟಿಕೆಟ್ ದರ 1400 ರೂ. ಆಗಲಿದೆ.

  • ಇದೇ ರೀತಿ
  • 500 ರೂ. ಟಿಕೆಟ್ → 700 ರೂ. (ಹಿಂದೆ 640 ರೂ.)
  • 2000 ರೂ. ಟಿಕೆಟ್ → 2800 ರೂ. (ಹಿಂದೆ 2560 ರೂ.)

ಹೊಸ GST ನಿಯಮದಿಂದ ಐಪಿಎಲ್-19 ಟಿಕೆಟ್ ದರ ಖಂಡಿತ ಹೆಚ್ಚಾಗಲಿದೆ. ಇದರಿಂದ ಅಭಿಮಾನಿಗಳು ಕಡಿಮೆಯಾಗಬಹುದೆಂಬ ಆತಂಕ ಇದೆ.

  • ಸರ್ಕಾರದ ಸ್ಪಷ್ಟನೆ ಪ್ರಕಾರ,
  • 500 ರೂ. ಅಥವಾ ಅದಕ್ಕಿಂತ ಕಡಿಮೆ ದರದ ಕ್ರೀಡಾ ಟಿಕೆಟ್‌ಗಳಿಗೆ GST ಇಲ್ಲ.
  • 500 ರೂ.ಗಿಂತ ಹೆಚ್ಚು ದರದ ಟಿಕೆಟ್‌ಗಳಿಗೆ 18% GST.

ಆದರೆ ಬೆಟ್ಟಿಂಗ್, ಜೂಜು, ಲಾಟರಿ, ಕುದುರೆ ಓಟ ಮತ್ತು online ಮನಿ ಗೇಮ್‌ಗಳಿಗೆ 40% GST ವಿಧಿಸಲಾಗಿದೆ.

ಅಭಿಮಾನಿಗಳ ಒತ್ತಡ ಹಾಗೂ ಫ್ರಾಂಚೈಸಿಗಳ ಚರ್ಚೆಯ ನಂತರ ದರ ಇಳಿಕೆ ಆಗುತ್ತದೆಯೇ ಎಂಬುದು ಕಾದು ನೋಡಬೇಕಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page