back to top
25.6 C
Bengaluru
Saturday, January 18, 2025
HomeNewsISRO ಮತ್ತು Elon Musk SpaceX ಜಂಟಿ ಸಹಕಾರ-ವಿಮಾನದಲ್ಲಿ WiFi

ISRO ಮತ್ತು Elon Musk SpaceX ಜಂಟಿ ಸಹಕಾರ-ವಿಮಾನದಲ್ಲಿ WiFi

- Advertisement -
- Advertisement -

New Delhi: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (India’s Space Research Organization-ISRO) ಮತ್ತು ಎಲಾನ್ ಮಸ್ಕ್‌ನ ಸ್ಪೇಸ್ ಎಕ್ಸ್ SpaceX ಮೊದಲ ಬಾರಿಗೆ ಜಂಟಿಯಾಗಿ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿವೆ. GSAT-N2 ಎಂಬ ಉಪಗ್ರಹವನ್ನು ಸ್ಪೇಸ್ ಎಕ್ಸ್‌ನ ಸ್ಟಾರ್ಲಿಂಕ್ ಫಾಲ್ಕಾನ್ 9 ರಾಕೆಟ್ ಬಳಸಿ ಫ್ಲೋರಿಡಾದ ಕೆನವರಲ್ ಸ್ಪೇಸ್ ಫೋರ್ಸ್ ಸ್ಟೇಶನ್‌ನಿಂದ ಉಡಾವಣೆ ಮಾಡಲಾಗಿದೆ.

GSAT-N2 ಇಸ್ರೋ ರಚಿಸಿದ ಹೆಮ್ಮೆಪಾತ್ರ ಉಪಗ್ರಹವಾಗಿದೆ.

  • 48 Gbps ಡೇಟಾ ಟ್ರಾನ್ಸ್ಮಿಶನ್ ಸಾಮರ್ಥ್ಯ: ಇದು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ವಿಸ್ತರಿಸುವಲ್ಲಿ ಸಹಾಯಕ.
  • ಇನ್-ಫ್ಲೈಟ್ ಇಂಟರ್ನೆಟ್ ಸೇವೆ: ವಿಮಾನ ಪ್ರಯಾಣದಲ್ಲಿಯೂ ಇಂಟರ್ನೆಟ್ ಸಂಪರ್ಕ ಒದಗಿಸಲು ಈ ಉಪಗ್ರಹ ನೆರವಾಗಲಿದೆ.
  • 14 ವರ್ಷಗಳ ಜೀವಿತಾವಧಿ: ಈ ಉಪಗ್ರಹ ಭಾರತದ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ದ್ರಢಪಡಿಸಲಿದೆ ಎಂದು ಇಸ್ರೋ ಹೇಳಿದೆ.

ಇಸ್ರೋ ತನ್ನ ಹೊಸ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆ ಮಿಷನ್ ಅನ್ನು ಲಡಾಖ್‌ನ ಲೇಹ್ ನಲ್ಲಿ ಪ್ರಾರಂಭಿಸಿದೆ. ಹ್ಯಾಬ್-1 ಸಾಧನ, ಈ ಸಾಧನ ಬಾಹ್ಯಾಕಾಶದಲ್ಲಿ ಅಂತರಗ್ರಹ ಜೀವನವನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಚಂದ್ರನ ಭೂದೃಶ್ಯಕ್ಕೆ ಹೋಲುವ ವಿಶಿಷ್ಟ ಭೌಗೋಳಿಕ ಗುಣ. ಶೀತ, ಶುಷ್ಕ ಪರಿಸರ ಮತ್ತು ಹೆಚ್ಚಿನ ಎತ್ತರವು ಬಾಹ್ಯಾಕಾಶ ಕಾರ್ಯಾಚರಣೆಗಾಗಿ ಸೂಕ್ತವಾದ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.

ಇಸ್ರೋ ತನ್ನ ಉಪಗ್ರಹ ಉಡಾವಣೆಯಲ್ಲಿ ಸ್ಪೇಸ್ ಎಕ್ಸ್ ನೆರವನ್ನು ಪಡೆದಿದ್ದು ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಮನ್ವಯದ ಉದಾಹರಣೆಯಾಗಿದೆ. ಈ ಸಹಕಾರದಿಂದ ಭಾರತ ಪ್ರಪಂಚದಾದ್ಯಂತ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವಲ್ಲಿ ಮಹತ್ವದ ಸಾಧನೆ ಸಾಧಿಸಿದೆ ಎಂದು ಇಸ್ರೋ ಹೇಳಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page