ಕರ್ನಾಟಕದಲ್ಲಿ 40 ಸಾವಿರ ಹೊಸ Covid-19 ಪ್ರಕರಣಗಳು – 19 Jan 22

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 40,499 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,67,650 ಕ್ಕೆ ತಲುಪಿದೆ. ಒಂದು ದಿನದಲ್ಲಿ 23,209 ಜನ ಗುಣಮುಖರಾಗಿದ್ದು, 21 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 18.80% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 766 ಇದೆ. Image: Department of Health and Family Welfare Services … Continue reading ಕರ್ನಾಟಕದಲ್ಲಿ 40 ಸಾವಿರ ಹೊಸ Covid-19 ಪ್ರಕರಣಗಳು – 19 Jan 22