Friday, September 30, 2022
HomeNewsCovid-19ಕರ್ನಾಟಕದಲ್ಲಿ 40 ಸಾವಿರ ಹೊಸ Covid-19 ಪ್ರಕರಣಗಳು - 19 Jan 22

ಕರ್ನಾಟಕದಲ್ಲಿ 40 ಸಾವಿರ ಹೊಸ Covid-19 ಪ್ರಕರಣಗಳು – 19 Jan 22

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 40,499 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,67,650 ಕ್ಕೆ ತಲುಪಿದೆ. ಒಂದು ದಿನದಲ್ಲಿ 23,209 ಜನ ಗುಣಮುಖರಾಗಿದ್ದು, 21 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 18.80% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 766 ಇದೆ.

Karnataka Covid-19 Coronavirus Omicron Cases

Image: Department of Health and Family Welfare Services – Govt. of Karnataka

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page