Home Sports Cricket ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳಿಗೆ KL Rahul ಕ್ಯಾಪ್ಟನ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳಿಗೆ KL Rahul ಕ್ಯಾಪ್ಟನ್

KL Rahul Indian Cricket Team Captain against South Africa One Day Series

South Africa ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (ODI) 18 ಆಟಗಾರರ ತಂಡವನ್ನು BCCI ಪ್ರಕಟಿಸಿದ್ದು, ಭಾರತ ತಂಡಕ್ಕೆ (Indian Cricket Team) ಕೆಎಲ್ ರಾಹುಲ್ (KL Rahul) ಅವರನ್ನು ನಾಯಕನನ್ನಾಗಿ (Captain) ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಉಪನಾಯಕನನ್ನಾಗಿ (Vice Captain) ನೇಮಿಸಲಾಗಿದೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಹಿತ್ ಶರ್ಮ (Rohit Sharma) ಪಂದ್ಯಗಳಿಗೆ ಲಭ್ಯವಿರದ ಕಾರಣ ತಂಡಕ್ಕೆ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಮೂರು ಪಂದ್ಯಗಳ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಏಕದಿನ ಸರಣಿಯು ಜನವರಿ 19 ರಂದು ಪಾರ್ಲ್‌ನಲ್ಲಿ ಪ್ರಾರಂಭವಾಗುತ್ತದೆ. ತಂಡಕ್ಕೆ ಶಿಖರ್ ಧವನ್ ಪುನರಾಗಮನ ಮಾಡುತ್ತಿದ್ದು, ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version