Search
WhatsApp alerts

Home › Auto

ಭಾರತದಲ್ಲಿ ತಯಾರಿಸಿದ ‘Magnite’ ಕಾರು ವಿದೇಶಿಗೆ ರಫ್ತು

administrator · Published

Magnite SUV

ನಿಸ್ಸಾನ್ ಮೋಟಾರ್ ಇಂಡಿಯಾ, (Nissan Motor India) ತನ್ನ ‘ಮ್ಯಾಗ್ನೈಟ್’ (Magnite) SUV ಲೆಫ್ಟ್-ಹ್ಯಾಂಡ್ ಡ್ರೈವ್ (LHD) ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜನವರಿ ಕೊನೆಯಲ್ಲಿ 2,900 LHD ಕಾರುಗಳನ್ನು ಲ್ಯಾಟಿನ್ ಅಮೆರಿಕಕ್ಕೆ ರವಾನಿಸಲಾಗಿದ್ದು, ಈ ಫೆಬ್ರವರಿಯಲ್ಲಿ 7,100 ಕಾರುಗಳನ್ನು ಇತರೆ ಪ್ರಾಂತ್ಯಗಳಿಗೆ ರಫ್ತು ಮಾಡಲಾಗುವುದು. ಅಂತಿಮವಾಗಿ, 10,000ಕ್ಕೂ ಹೆಚ್ಚು ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ.

Nissan Magnite SUVವಿಶೇಷತೆಗಳು

  • ಬೆಲೆ: ₹6.12 ಲಕ್ಷದಿಂದ ₹11.72 ಲಕ್ಷ.
  • 1-ಲೀಟರ್ ನ್ಯಾಚುರಲ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳು.
  • 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್/ಸಿ.ವಿ.ಟಿ. gearbox.
  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮತ್ತು 360-ಡಿಗ್ರಿ ಕ್ಯಾಮೆರಾ.
  • 6 Airbags, ಟಿಪಿಎಂಎಸ್, ಮತ್ತು ESC ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳು.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page