back to top
23.8 C
Bengaluru
Monday, October 27, 2025
HomeKarnatakaRamanagaraಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

- Advertisement -
- Advertisement -

Magadi, Ramnagara : ಮಾಗಡಿ ಪಟ್ಟಣದ 11 ವಾರ್ಡ್‌ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ (Development Projects) ಗುರುವಾರ ಶಾಸಕ ಎ.ಮಂಜುನಾಥ್‌ ಭೂಮಿ ಪೂಜೆ ನೆರವೇರಿಸಿದರು.

14 ಮತ್ತು 15ನೇ ಹಣಕಾಸು ಯೋಜನೆಯ ಉಳಿಕೆ ಹಣದಲ್ಲಿ ಪಕ್ಷಾತೀತವಾಗಿ ಎಲ್ಲಾ ವಾರ್ಡ್‌ಗಳಲ್ಲಿ ಅಭಿವೃದ್ದಿ ಕೆಲಸ ಮಾಡಲಾಗುತ್ತಿದ್ದು ಪಟ್ಟಣದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ತೀರ ಹದಗೆಟ್ಟ ರಸ್ತೆಗಳು ಮತ್ತು ಚರಂಡಿಗಳನ್ನು ಆಯ್ಕೆ ಮಾಡಿಕೊಂಡು ವಿವಿದ ವಾರ್ಡ್‌ಗಳಲ್ಲಿ ₹1.38 ಕೋಟಿ ವೆಚ್ಚದ ಕ್ರಾಂಕೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಪುರಸಭಾಧ್ಯಕ್ಷೆ ವಿಜಯಾ ರೂಪೇಶ್, ಉಪಾಧ್ಯಕ್ಷ ರಹಮತ್ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ,ಕೆ ಕಾಂತರಾಜು, ಮುಖ್ಯಾಧಿಕಾರಿ ರಮೇಶ್, ಸದಸ್ಯರಾದ ಎ,ಎನ್ ಮಂಜುನಾಥ್, ಕೆ,ವಿ ಬಾಲರಘು, ಅನಿಲ್‌ಕುಮಾರ್‌, ನಾಗರತ್ನಮ್ಮ, ಅಶ್ವತ್ಥ್‌, ಜಯರಾಮ್, ಶಿವಕುಮಾರ್, ಹೇಮಲತಾ ನಾಗರಾಜು, ಮಾಜಿ ಸದಸ್ಯ ಎಂ,ಬಿ ಮಹೇಶ್, ಎನ್ಇಎಸ್ ರಮೇಶ್,ತಿರುಮಲೆ ನರಸಿಂಹ ಪ್ರಸಾದ್‌, ಕಡೆಮನೆ ಕುಮಾರ್‌, ಜಯಮ್ಮಗೋವಿಂದರಾಜು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page