back to top
25.5 C
Bengaluru
Thursday, July 31, 2025
HomeKarnatakaRamanagaraಮೇಕೆದಾಟು Congress ಪಾದಯಾತ್ರೆ ಅಂತ್ಯ

ಮೇಕೆದಾಟು Congress ಪಾದಯಾತ್ರೆ ಅಂತ್ಯ

- Advertisement -
- Advertisement -

Ramanagara : ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಗೊಳಿಸಲು ಕೋರಿ Congress ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಯನ್ನು 5 ನೇ ದಿನವಾದ ಇಂದು ಕಾಂಗ್ರೆಸ್‌ ನಾಯಕರು ಅಂತ್ಯಗೊಳಿಸಿದ್ದಾರೆ.

Covid-19 ನಿರ್ಬಂಧ, ಹೈಕೋರ್ಟ್‌ ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ KPCC ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ನ್ಯಾಯಾಲಯದ ನಿಂದನೆಗೆ ಗುರಿಯಾಗುವುದರ ಬಗ್ಗೆ ಚರ್ಚಿಸಿ 12 ದಿನಗಳ ಪಾದಯಾತ್ರಯನ್ನು 5 ದಿನಕ್ಕೆ ಕೊನೆಗೊಳಿಸುವ ಬಗ್ಗೆ ನಾಯಕರು ಸೂಚಿಸಿದ್ದರಿಂದ ಪಾದಯಾತ್ರೆ ಇಂದಿಗೆ ಮೊಟಕುಗೊಂಡಿದೆ. Coronavirus ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಮತ್ತೇ ಪಾದಯಾತ್ರೆಯನ್ನು ಮುಂದುವರಿಸಲು ಕಾಂಗ್ರಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page