ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ MG ಕಾಮೆಟ್ (MG Comet) ಇತ್ತೀಚೆಗೆ ಭಾರತದಲ್ಲಿ ಲಭ್ಯವಿದೆ. 50,000 ರೂಪಾಯಿ ಡೌನ್ ಪೇಮೆಂಟ್ ಮೂಲಕ ನೀವು ಈ ಕಾರನ್ನು ಸುಲಭವಾಗಿ ಖರೀದಿಸಬಹುದು.
ಈ ಕಾರಿನಲ್ಲಿ 12 ಇಂಚಿನ ಚಕ್ರಗಳು, 145/70 ಟೈರ್ ಗಾತ್ರ, ಡಿಸ್ಕ್ ಮತ್ತು ಡ್ರಮ್ ಬ್ರೇಕ್ ವ್ಯವಸ್ಥೆ, ಮತ್ತು 4.2 ಮೀಟರ್ ಟರ್ನಿಂಗ್ ರೇಡಿಯಸ್ ಇದೆ. ಕಾರಿನ exterior designನಲ್ಲಿ LED ಸ್ಟ್ರಿಪ್, ಹೆಡ್‌ಲ್ಯಾಂಪ್, ಹಾಗೂ ಸ್ಪೋರ್ಟಿ ಅಲಾಯ್ ವೀಲ್ ಗಳೂ ಸೇರಿವೆ.
ಐಟಿ ವೈಶಿಷ್ಟ್ಯಗಳು ಮತ್ತು ಬಣ್ಣಗಳು: 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪೇ (ನೀಲಿ), ಸೆರೆನಿಟಿ (ಹಸಿರು), ಸನ್‌ಡೌನರ್ (ಕಿತ್ತಳೆ), ಫ್ಲೆಕ್ಸ್ (ಕೆಂಪು) – ಈ ನಾಲ್ಕು ಬಣ್ಣಗಳಲ್ಲಿ ಎಂಜಿ ಕಾಮೆಟ್ ಇವಿ ಲಭ್ಯವಿದೆ.
ಪವರ್ ಮತ್ತು ಚಾರ್ಜಿಂಗ್.3 kWh ಬ್ಯಾಟರಿ ಪ್ಯಾಕ್, 42 bhp ಪವರ್, 110 Nm ಟಾರ್ಕ್, ಮತ್ತು 3.3 kW ಚಾರ್ಜರ್ ಸಹಿತ, 0% – 80% ಚಾರ್ಜ್ 5 ಗಂಟೆಗಳಲ್ಲಿ ಮಾಡಬಹುದು. ಇದು 230 ಕಿ.ಮೀ. ಮೈಲೇಜ್ ನೀಡುತ್ತದೆ.