Home Karnataka Bengaluru Urban Ukraine ನಲ್ಲಿ ಮೃತಪಟ್ಟ Naveen Shekarappa ಪೋಷಕರನ್ನು ಭೇಟಿ ಮಾಡಿದ Modi

Ukraine ನಲ್ಲಿ ಮೃತಪಟ್ಟ Naveen Shekarappa ಪೋಷಕರನ್ನು ಭೇಟಿ ಮಾಡಿದ Modi

364
Narendra Modi Meets Ukraine Russia War Naveen Shekarappa Family in bengaluru

Bengaluru (Bangalore) : ಕೊಮ್ಮಘಟ್ಟದ ಸಾರ್ವಜನಿಕರ ಸಮಾವೇಶದ ನಂತರ ನರೇಂದ್ರ ಮೋದಿ (Narendra Modi) ಯವರು ಕಳೆದ ಮಾರ್ಚ್ ತಿಂಗಳಲ್ಲಿ ರಷ್ಯಾ – ಉಕ್ರೇನ್‌ (RussiaUkraine) ಯುದ್ಧದಲ್ಲಿ ಶೆಲ್‌ ದಾಳಿಯಿಂದ ಮೃತಪಟ್ಟಿದ್ದ ರಾಣಿಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದ ನವೀನ್‌ ಶೇಕರಪ್ಪ (Naveen Shekarappa) ರವರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದರು.

ತಮ್ಮ ಮಗನ ಮೃತದೇಹವನ್ನು ಭಾರತಕ್ಕೆ ತರಿಸಿದಕ್ಕೆ ಪ್ರಧಾನಿಗಳಿಗೆ ಮತ್ತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರಿಗೆ ನವೀನ್ ತಂದೆ ಶೇಖರಪ್ಪ ತಾಯಿ ವಿಜಯಲಕ್ಷ್ಮಿ ಧನ್ಯವಾದ ತಿಳಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page