Home Karnataka Mysuru Auto Rickshaw ಪ್ರಯಾಣ ದರ ಹೆಚ್ಚಳ

Auto Rickshaw ಪ್ರಯಾಣ ದರ ಹೆಚ್ಚಳ

Mysore Mysuru Auto Rickshaw Fare Hike Deputy Commissioner Bagadi Gautham

Mysuru (Mysore) : ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ (Deputy Commissioner Bagadi Gautham) ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ‍ಪ್ರಾಧಿಕಾರದ ಸಭೆಯಲ್ಲಿ ಮೈಸೂರಿನಲ್ಲಿ ಆಟೊ (Auto Rickshaw) ಪ್ರಯಾಣ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ.

ಮೊದಲ 1.9 km ಗೆ (3 ಪ್ರಯಾಣಿಕರಿಗೆ) ₹ 25 ಇದ್ದ ಸಾಮಾನ್ಯ ದರ ಈಗ ಈ ದರವನ್ನು ‍ಪ್ರತಿ 2 km ಗೆ ₹ 30ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ನಂತರದ ಪ್ರತಿ km ಗೆ ₹ 13 ಇದ್ದು ಈಗ ಅದು ₹ 15 ಆಗಿದೆ. ನಿರೀಕ್ಷಿಸುವ ದರ ಮೊದಲ ಐದು ನಿಮಿಷ ಉಚಿತವಾಗಿದ್ದರೆ, ನಂತರದ ಪ್ರತಿ 15 ನಿಮಿಷಕ್ಕೆ ₹ 5 ದರವನ್ನು ನಿಗದಿಪಡಿಸಲಾಗಿದೆ. 20 Kg ಯವರೆಗೂ ಸರಕು ಸಾಗಣೆಗೆ ಉಚಿತವಾಗಿದ್ದು ನಂತರ ಪ್ರತಿ 20 Kg ಗೆ ₹ 5 ರಂತೆ ದರ ನಿಗದಿಯಾಗಿದೆ.

ರಾತ್ರಿ 10 ರಿಂದ ನಸುಕಿನ 5 ಗಂಟೆಯವರೆಗೆ ಸಾಮಾನ್ಯದರ ಮತ್ತು ಸಾಮಾನ್ಯದರದ ಅರ್ಧಪಟ್ಟು ಹೆಚ್ಚು ಹಣ ನೀಡಬೇಕು ಪ್ರಾಧಿಕಾರವು ಸಾರ್ವಜನಿಕರಿಗೆ ಸೂಚಿಸಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version