New Delhi : 2022-23 ನೇ ಸಾಲಿಗೆ ನವೋದಯ ವಿದ್ಯಾಲಯ ಸಮಿತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ April 30, 2022 ರಂದು ನಡೆದ The Jawahar Navodaya Vidyalaya Selection Test ಅರ್ಹತಾ ಪರೀಕ್ಷೆಯ ಫಲಿತಾಂಶ (Result) ಇಂದು (July 8) ಪ್ರಕಟಗೊಂಡಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳು ಸಮಿತಿಯ ಅಧಿಕೃತ Website navodaya.gov.in ಅಥವಾ cbseit.in ನಲ್ಲಿ ತಮ್ಮ Roll Number ಮತ್ತು ಹುಟ್ಟಿದ ದಿನಾಂಕ ನಮೂದಿಸುವ ಮೂಲಕ ಪಡಿಯಬಹುದು.
Result Sheet Download ಮಾಡುವುದು ಹೇಗೆ…?
navodaya.gov.in website ನ Homepage ನಲ್ಲಿ “JNVST Class 6 result” ಅನ್ನು ಆಯ್ಕೆ ಮಾಡಿಕೊಂಡ ನಂತರ ತಮ್ಮ Roll Number ಮತ್ತು ಹುಟ್ಟಿದ ದಿನಾಂಕ ನಮೂದಿಸಿ Login ಆಗಬೇಕು. ಆಗ ನಿಮ್ಮ Reult ನ PDF ನಿಮಗೆ ಲಭ್ಯವಾಗುತ್ತದೆ. Result ನೋಡಿದ ನಂತರ ಅದನ್ನು Download ಮಾಡಿಕೊಂಡು ಮುಂದಿನ ಬಳಕೆಗೆ ಉಪಯೋಗಿಸಬಹುದು.