back to top
28.2 C
Bengaluru
Saturday, August 30, 2025
HomeAutoNew Chetak 3001 EV Scooter ಬಿಡುಗಡೆ: Bajaj ನ ಕೈಗೆಟುಕುವ ಎಲೆಕ್ಟ್ರಿಕ್ ಆಯ್ಕೆ

New Chetak 3001 EV Scooter ಬಿಡುಗಡೆ: Bajaj ನ ಕೈಗೆಟುಕುವ ಎಲೆಕ್ಟ್ರಿಕ್ ಆಯ್ಕೆ

- Advertisement -
- Advertisement -

ಭಾರತದ ಪ್ರಸಿದ್ಧ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್, (Bajaj) ಹೊಸ ತಲೆಮಾರಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ಚೇತಕ್ (Chetak ) 3001 ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಇದರ ಎಕ್ಸ್-ಶೋರೂಂ ಬೆಲೆ ರೂ. 99,990/- ಆಗಿದ್ದು, ಈಗ ದೇಶಾದ್ಯಂತ ಖರೀದಿಗೆ ಲಭ್ಯವಿದೆ.

ಸ್ಕೂಟರ್‌ನ ಪ್ರಮುಖ ವೈಶಿಷ್ಟ್ಯಗಳು

  • 127 ಕಿ.ಮೀ ರೇಂಜ್: ಒಮ್ಮೆ ಚಾರ್ಜ್ ಮಾಡಿದರೆ ಹೆಚ್ಚು ದೂರ ಸವಾರಿ ಸಾಧ್ಯ.
  • 3.0 kWh ಬ್ಯಾಟರಿ: ಫ್ಲೋರ್ಬೋರ್ಡ್ ಮೇಲ್ಮೆಟ್ಟಿನಲ್ಲಿ ಇನ್ಸ್ಟಾಲ್ ಮಾಡಲಾಗಿದೆ.
  • 35 ಲೀಟರ್ ಬೂಟ್ ಸ್ಪೇಸ್: ಹೆಲ್ಮೆಟ್ ಅಥವಾ ಶಾಪಿಂಗ್ ಬ್ಯಾಗ್ ಇಡುವಷ್ಟು ವಿಶಾಲ ಜಾಗ.
  • 750W ಚಾರ್ಜರ್: ವೇಗವಾಗಿ ಚಾರ್ಜ್ ಮಾಡುವ ವ್ಯವಸ್ಥೆ (80% ಚಾರ್ಜ್ 3 ಗಂಟೆ 50 ನಿಮಿಷಗಳಲ್ಲಿ).

TecPac ವೈಶಿಷ್ಟ್ಯಗಳು

  • ಕರೆ ಸ್ವೀಕರಿಸಲು/ತಿರಸ್ಕರಿಸಲು ಅವಕಾಶ
  • ಹಿಲ್ ಹೋಲ್ಡ್ ಅಸಿಸ್ಟ್
  • ರಿವರ್ಸ್ ಲೈಟ್
  • ಮ್ಯೂಸಿಕ್ ಕಂಟ್ರೋಲ್
  • ಗೈಡ್ ಮಿ ಹೋಮ್ ಲೈಟ್ಸ್

ಚೇತಕ್ 3001 ಸ್ಕೂಟರ್ ಕಚೇರಿ, ಕಾಲೇಜು, ಶಾಪಿಂಗ್ ಅಥವಾ ಪ್ರವಾಸದ ದಿನಗಳಲ್ಲಿ ಬಳಸಲು ಅತ್ಯಂತ ಅನುಕೂಲಕರವಾಗಿದೆ. ಇದು ಭಾರತೀಯ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ಇತರ ಮಾದರಿಗಳು ಮತ್ತು ಬೆಲೆ

  • ಚೇತಕ್ 2903 – ರೂ. 95,998/-
  • ಚೇತಕ್ 3503 – ರೂ. 1.10 ಲಕ್ಷ
  • ಚೇತಕ್ 3502 – ರೂ. 1.22 ಲಕ್ಷ
  • ಚೇತಕ್ 3501 (ಟಾಪ್ ಮಾಡೆಲ್) – ರೂ. 1.34 ಲಕ್ಷ

ಬಜಾಜ್ ತನ್ನ ಚೇತಕ್ ಇವಿ ಸರಣಿಯನ್ನು ನಿರಂತರವಾಗಿ ಸುಧಾರಿಸುತ್ತಾ, ಗ್ರಾಹಕರ ವಿಶ್ವಾಸವನ್ನು ಮೇರೆಯುತ್ತಿದೆ. ಇದು ಈಗಾಗಲೇ ಟಿವಿಎಸ್ ಐಕ್ಯೂಬ್ ಮತ್ತು ಓಲಾ ಎಸ್1 ಝಡ್ ಮಾದರಿಗಳಿಗೆ ಗಟ್ಟಿದಾಗಿ ಪೈಪೋಟಿ ನೀಡುತ್ತಿದೆ. FY25ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ನಂ.1 ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮಿಂಚಿದ್ದು, ಬಜಾಜ್ ಮತ್ತೊಮ್ಮೆ ಚೇತಕ್ ಹೆಸರನ್ನು ಉಜ್ವಲವಾಗಿ ಹೊರಹಾಕಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page