back to top
26.3 C
Bengaluru
Friday, July 18, 2025
HomeAuto1 ರೂ. ಖರ್ಚಿಲ್ಲದೆ 100 ಕಿ.ಮೀ ಓಡುವ ಹೊಸ Electric Auto Rickshaw

1 ರೂ. ಖರ್ಚಿಲ್ಲದೆ 100 ಕಿ.ಮೀ ಓಡುವ ಹೊಸ Electric Auto Rickshaw

- Advertisement -
- Advertisement -

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಝೀಲಿಯೋ ಇಬೈಕ್ಸ್ (ZELIO Ebikes) ನವೀನ ಎಲೆಕ್ಟ್ರಿಕ್ ಆಟೋಗಳನ್ನು (Electric Auto) ಬಿಡುಗಡೆ ಮಾಡಿದ್ದು, ನಗರ ಮತ್ತು ಅರೆ-ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಆಟೋಗಳು 30 ಕಿ.ಮೀ ಗರಿಷ್ಠ ವೇಗ ಮತ್ತು ಒಂದೇ ಚಾರ್ಜ್ ನಲ್ಲಿ 100 ಕಿ.ಮೀ ಓಡುವ ಸಾಮರ್ಥ್ಯವನ್ನು ಹೊಂದಿವೆ.

ವಿಶೇಷತೆಗಳು

  • ಟಾಂಗಾ ಬಟರ್‌ಫ್ಲೈ ಮತ್ತು ಟಾಂಗಾ SS ಮಾದರಿಗಳು 48/60V 135Ah ಈಸ್ಟ್ಮನ್ ಬ್ಯಾಟರಿಗಳನ್ನು ಹೊಂದಿವೆ.
  • 1200W ಮೋಟಾರ್ನಿಂದ ಚಾಲಿತವಾಗಿವೆ.
  • 8 ಗಂಟೆಗಳ ಚಾರ್ಜಿಂಗ್ ಸಮಯ.
  • ಸುಧಾರಿತ ಬ್ರೇಕಿಂಗ್ ವ್ಯವಸ್ಥೆ, 2030 ಎಂಎಂ ವ್ಹೀಲ್‌ಬೇಸ್, 2690 ಎಂಎಂ ಉದ್ದ, 1710 ಎಂಎಂ ಎತ್ತರ.
  • ಬೆಲೆ: ಟಾಂಗಾ ಬಟರ್‌ಫ್ಲೈ: ರೂ. 1,45,000 (ಎಕ್ಸ್-ಶೋರೂಮ್)
  • ಟಾಂಗಾ SS: ರೂ. 1,40,000 (ಎಕ್ಸ್-ಶೋರೂಮ್)
  • ಬಣ್ಣಗಳು: ಟಾಂಗಾ SS: ಪ್ಯಾರೆಟ್ ಗ್ರೀನ್, ಬ್ಲೂ, ರೆಡ್, ಸೀ ಬ್ಲೂ, ಗ್ರೇ.
  • ಟಾಂಗಾ ಬಟರ್‌ಫ್ಲೈ: ರೆಡ್, ಗ್ರೇ, ವೈಟ್, ಸ್ಕೈ ಬ್ಲೂ, ಮಿಲಿಟರಿ ಗ್ರೀನ್.
  • ಸುರಕ್ಷತೆ ಮತ್ತು ಅನುಭವ: SMPS ಚಾರ್ಜರ್, ಪಾರ್ಕಿಂಗ್ ಬ್ರೇಕ್, FM ರೇಡಿಯೋ, ಡಿಜಿಟಲ್ ಮೀಟರ್, LED ಹೆಡ್ಲ್ಯಾಂಪ್ ಗಳು.
  • ಹೆಚ್ಚುವರಿ ಸೇವೆಗಳಾಗಿ ಅಗ್ನಿಶಾಮಕ, ಪ್ರಥಮ ಚಿಕಿತ್ಸಾ ಕಿಟ್, ಟೂಲ್ ಕಿಟ್, ಮತ್ತು ಜ್ಯಾಕ್.

ಈ ವಾಹನಗಳು ಭಾರತೀಯ ಇ-ರಿಕ್ಷಾ ಮಾರುಕಟ್ಟೆಯಲ್ಲಿ ಹೊಸ ಉಪವಿಭಾಗವನ್ನು ಪ್ರಾರಂಭಿಸುವುದಾಗಿ ZELIO Ebikes ನ ಸಹ-ಸಂಸ್ಥಾಪಕ ಕುನಾಲ್ ಆರ್ಯ ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page