Home News ಪವರ್‌ಫುಲ್ M5 ಚಿಪ್‌ ಜೊತೆ ಹೊಸ iPod Pro 2025, ಬೆಲೆ ಮತ್ತು ವೈಶಿಷ್ಟ್ಯಗಳು

ಪವರ್‌ಫುಲ್ M5 ಚಿಪ್‌ ಜೊತೆ ಹೊಸ iPod Pro 2025, ಬೆಲೆ ಮತ್ತು ವೈಶಿಷ್ಟ್ಯಗಳು

Apple iPad Pro

ಆಪಲ್ ಹೊಸ iPod Pro 2025 ಅನ್ನು ಪರಿಚಯಿಸಿದೆ. ಇದು ಶಕ್ತಿಶಾಲಿ M5 ಚಿಪ್ ಹೊಂದಿದ್ದು, ಹಿಂದಿನ M4 ಚಿಪ್‌ಗಿಂತ 1.5 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ವಿಡಿಯೋ ಕಾರ್ಯಕ್ಷಮತೆಯಲ್ಲಿ 1.2 ಪಟ್ಟು ಹೆಚ್ಚು ವೇಗ ಇದೆ.

ವೈಶಿಷ್ಟ್ಯಗಳು

ಸ್ಕ್ರೀನ್: 11 ಇಂಚು ಮತ್ತು 13 ಇಂಚು, ಅಲ್ಟ್ರಾ ರೆಟಿನಾ XDR OLED, 120Hz ರಿಫ್ರೆಶ್ ರೇಟ್, 1600 ನಿಟ್ ಬ್ರೈಟ್ನೆಸ್

ಕನೆಕ್ಟಿವಿಟಿ: ಬ್ಲೂಟೂತ್ 6, ವೈಫೈ 7, C1X ಸೆಲ್ಯುಲಾರ್, N1 ವೈರ್‌ಲೆಸ್

ಕ್ಯಾಮೆರಾ: 12MP ಹಿಂಬದಿಯ ಕ್ಯಾಮೆರಾ, 12MP ಸೆಲ್ಫಿ, 5x ಡಿಜಿಟಲ್ ಜೂಮ್, 4K ವಿಡಿಯೋ ರೆಕಾರ್ಡಿಂಗ್

ಬ್ಯಾಟರಿ: 31.29Wh, 10 ಗಂಟೆಗಳ ವೆಬ್ ಸರ್ಫಿಂಗ್/ವಿಡಿಯೋ, 70W USB-C ಚಾರ್ಜಿಂಗ್ ಬೆಂಬಲ

ಬೆಲೆ

iPad Pro 11-inch (Wi-Fi): 256GB – ₹99,900, 512GB – ₹1,19,900, 1TB – ₹1,59,900, 2TB – ₹1,99,900

iPad Pro 11-inch (Wi-Fi + Cellular): 256GB – ₹1,19,900, 512GB – ₹1,39,900, 1TB – ₹1,79,900, 2TB – ₹2,19,900

iPad Pro 13-inch (Wi-Fi): 256GB – ₹1,29,900, 512GB – ₹1,49,900, 1TB – ₹1,89,900, 2TB – ₹2,29,900

iPad Pro 13-inch (Wi-Fi + Cellular): 256GB – ₹1,49,900, 512GB – ₹1,69,900, 1TB – ₹2,09,900, 2TB – ₹2,49,900

ಬಣ್ಣ ಆಯ್ಕೆಗಳು: ಸ್ಪೇಸ್ ಬ್ಲ್ಯಾಕ್ ಮತ್ತು ಸಿಲ್ವರ್

ಸ್ಟೋರೇಜ್ ಆಯ್ಕೆಗಳು: 256GB, 512GB, 1TB, 2TB

ಮಾರಾಟ ಆರಂಭ: ಅಕ್ಟೋಬರ್ 22, 2025 (ಆಪಲ್ ಅಧಿಕೃತ ವೆಬ್ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ).

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version