back to top
33.3 C
Bengaluru
Friday, March 6, 2026
HomeAutoNew Renault Duster– ವಿಶೇಷತೆಗಳು, ಬೆಲೆ ಹಾಗೂ ಲಾಂಚ್ ಮಾಹಿತಿ

New Renault Duster– ವಿಶೇಷತೆಗಳು, ಬೆಲೆ ಹಾಗೂ ಲಾಂಚ್ ಮಾಹಿತಿ

- Advertisement -
- Advertisement -


ಪ್ರಖ್ಯಾತ ಫ್ರೆಂಚ್ ಕಾರು ತಯಾರಕ ರೆನಾಲ್ಟ್, (New Renault Duster)ಭಾರತದಲ್ಲಿ ಜನಪ್ರಿಯ SUV ‘ಡಸ್ಟರ್’ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. 2012ರಿಂದ 2020ರವರೆಗೆ ಈ ಕಾರು ದೊಡ್ಡ ಯಶಸ್ಸು ಕಂಡಿದ್ದು, ಈಗ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಪರಿಚಯಿಸಲು ಕಂಪನಿಯು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ.

ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದರ ಪ್ರಾರಂಭಿಕ ಬೆಲೆ ರೂ. 10 ಲಕ್ಷಕ್ಕಿಂತ ಕಡಿಮೆ (ಎಕ್ಸ್-ಶೋರೂಮ್) ಇರಬಹುದು ಎಂದು ಅಂದಾಜಿಸಲಾಗಿದೆ.

ವಿನ್ಯಾಸ

  • ಶ್ರೇಷ್ಠ headlights ಮತ್ತು ‘ವೈ’ ಆಕಾರದ LED DRLs
  • ಸರ್ಕ್ಯುಲರ್ ಫಾಗ್ ಲೈಟುಗಳು ಹಾಗೂ ಆಕರ್ಷಕ taillights
  • ಶಕ್ತಿ ಮತ್ತು ಆಧುನಿಕತೆಯ ಮಿಶ್ರಣವಿರುವ ಹೊಸ ಸ್ಟೈಲಿಂಗ್
  • ಎಂಜಿನ್ ಮತ್ತು ಮೈಲೇಜ್
  • 1.3-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ
  • 24.5+ Km/l ಮೈಲೇಜ್ ನೀಡುವ ನಿರೀಕ್ಷೆ
  • ಆಸನ ವ್ಯವಸ್ಥೆ & ಬೂಟ್ ಸ್ಪೇಸ್
  • 5-ಆಸನ ವ್ಯವಸ್ಥೆ, ಪ್ರಯಾಣಿಕರಿಗೆ ಆಕರ್ಷಕ ಅನುಭವ
  • 472 ಲೀಟರ್ ಬೂಟ್ ಸ್ಪೇಸ್ – ಹೆಚ್ಚಿನ ಲಗೇಜ್ ಸಾಗಿಸುವ ಅನುಕೂಲತೆ
  • ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳು
  • 10.1-ಇಂಚಿನ touchscreenಇನ್ಫೋಟೈನ್ಮೆಂಟ್ ಸಿಸ್ಟಮ್
  • 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಆಂಡ್ರಾಯ್ಡ್ ಆಟೋ & ಆಪಲ್ ಕಾರ್ಪ್ಲೇ ಸಪೋರ್ಟ್
  • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಅರ್ಕಾಮಿಸ್ 3D ಸೌಂಡ್ ಸಿಸ್ಟಮ್
  • ಸುರಕ್ಷತಾ ವೈಶಿಷ್ಟ್ಯಗಳು
  • 6 Airbag, ಎಬಿಎಸ್, ಇಎಸ್ಪಿ
  • ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್)

4 ಡಿಸ್ಕ್ ಬ್ರೇಕ್ ಸುರಕ್ಷತೆ ಹೊಸ ಡಸ್ಟರ್ ಇನ್ನೂ ಹೆಚ್ಚು ಆಕರ್ಷಕ ಮತ್ತು ಕಾರ್ಯಕ್ಷಮ SUV ಯಾಗಿರಲಿದೆ. ಅಧಿಕೃತ ಮಾಹಿತಿ ಮತ್ತು ಲಾಂಚ್ ದಿನಾಂಕ ನಿರೀಕ್ಷಿಸಿ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page