back to top
22.3 C
Bengaluru
Wednesday, September 17, 2025
HomeKarnatakaNijalingappa ನವರ ಮನೆ ಖರೀದಿಸಿದ Karnataka ಸರ್ಕಾರ

Nijalingappa ನವರ ಮನೆ ಖರೀದಿಸಿದ Karnataka ಸರ್ಕಾರ

- Advertisement -
- Advertisement -

ಕರ್ನಾಟಕದ (Karnataka) ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ (S Nijalingappa) ಅವರ ಐತಿಹಾಸಿಕ ಚಿತ್ರದುರ್ಗದ ನಿವಾಸವನ್ನು ಕರ್ನಾಟಕ ಸರ್ಕಾರ (Karnataka government) ಕೊನೆಗೂ ಖರೀದಿಸಿತು. ನಾಲ್ಕು ವರ್ಷಗಳ ವಿಳಂಬದ ನಂತರ ಈ ಖರೀದಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಸರ್ಕಾರ ಮನೆ ಮಾರಾಟಕ್ಕೆ ಒಪ್ಪಿಗೆಯಾದ ನಂತರ, ಕಡಿಮೆ ಬೆಲೆಗೆ ಮನೆ ಖರೀದಿಸಿತು.

ನಿಜಲಿಂಗಪ್ಪ ಅವರ ಪುತ್ರ ಎಸ್ಎನ್ ಕಿರಣಶಂಕರ್, ತಹಶೀಲ್ದಾರ್ ಮೂಲಕ ಮನೆನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು. ಈ ಮನೆ ಸರ್ಕಾರದ ವಶದಲ್ಲಿಯೇ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲ್ಪಡುವ ಯೋಜನೆ ಇದೆ.

ನಿಜಲಿಂಗಪ್ಪ ಅವರ ಜೀವನದ ಪ್ರಭಾವದ ದಾಖಲೆಗಳು ಉಳಿಯಲು, ಈ ಮನೆಯನ್ನು ಸರಕಾರವು ಬಹುಮೌಲ್ಯವಾದ ಐತಿಹಾಸಿಕ ಸಂಗ್ರಹಾಲಯವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page