back to top
23.3 C
Bengaluru
Thursday, December 5, 2024
HomeTechnologyGadgetsನಾಳೆ ಭಾರತೀಯ ಮಾರುಕಟ್ಟೆಗೆ Nothing Phone (1)

ನಾಳೆ ಭಾರತೀಯ ಮಾರುಕಟ್ಟೆಗೆ Nothing Phone (1)

- Advertisement -
- Advertisement -

ಬಹುನಿರೀಕ್ಷಿತ Nothing Phone (1) ನಾಳೆ (July 12) ರಾತ್ರಿ 8:30 ಕ್ಕೆ ಭಾರತೀಯ ಮಾರುಕಟ್ಟೆಗೆ ಅನಾವರಣಗೊಳ್ಳಲಿದೆ. Nothing ನ ಅಧಿಕೃತ YouTube ಚಾನೆಲ್ ನಲ್ಲಿ Launch Event ಅನ್ನು ಪ್ರತ್ಯಕ್ಷವಾಗಿ ವೀಕ್ಷಿಸಬಹುದಾಗಿದೆ.

Nothing ನಿಂದ ಬಿಡುಗಡೆಗೊಳ್ಳುತ್ತಿರುವ ಈ ಮೊದಲ Phone ಮೇಲೆ ಅನೇಕ Tech Freak ಗಳು ಕೂತುಹಲರಾಗಿದ್ದಾರೆ. 6.55-inch OLED display ಹೊಂದಿರುವ Nothing Phone (1) 8GB RAM ಮತ್ತು 256GB internal storage ಒಳಗೊಂಡು Qualcomm Snapdragon 778G+ SoC Processor ನೊಂದಿಗೆ Android 12 OS ನಲ್ಲಿ ಬರಲಿದೆ. 50MP main lens ಮತ್ತು 16MP secondary ರ ಅತ್ಯುತ್ತಮ ಕ್ಯಾಮೆರಾ ಹೊಂದಿರುವ Nothing Phone (1), 45W Fast Charging Technology ಯ 4,500mAh battery ಹೊಂದಿದೆ.

Nothing Phone (1) ನ ಬೆಲೆಯನ್ನು ಇನ್ನು Nothing Company ಘೋಷಿಸಿಲ್ಲವಾದರೂ Rs 34,999 ಇರಬಹುದು ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page