back to top
25.2 C
Bengaluru
Friday, July 18, 2025
HomeNewsOnePlus Pad 3 Tablet ಬಿಡುಗಡೆ ಮತ್ತು ಬೆಲೆ

OnePlus Pad 3 Tablet ಬಿಡುಗಡೆ ಮತ್ತು ಬೆಲೆ

- Advertisement -
- Advertisement -

OnePlus ಕಂಪನಿಯು ಹೊಸ ಟ್ಯಾಬ್ಲೆಟ್ ‘OnePlus Pad 3’ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷದ OnePlus Pad 2 ಯನ್ನು ಮುಂದುವರಿಸುವ Model.

ಮುಖ್ಯ ವೈಶಿಷ್ಟ್ಯಗಳು

  • ಡಿಸ್ಪ್ಲೇ: 13.2 ಇಂಚಿನ LCD ಸ್ಕ್ರೀನ್, 3.4K ರೆಸಲ್ಯೂಶನ್, 144Hz ರಿಫ್ರೆಶ್ ರೇಟ್, 900 ನೀಟ್ಸ್ brightness
  • ಪ್ರೊಸೆಸರ್: Snapdragon 8 Elite chipset ಮತ್ತು ಅಡ್ರಿನೊ 830 ಜಿಪಿಯು
  • ರ್ಯಾಮ್ ಮತ್ತು ಸ್ಟೋರೇಜ್: 12GB ಅಥವಾ 16GB RAM, 512GB ವರೆಗೆ ಸ್ಟೋರೇಜ್
  • ಬ್ಯಾಟರಿ: 12,140mAh, 80W ಫಾಸ್ಟ್ ಚಾರ್ಜಿಂಗ್
  • ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ OS 15
  • ಕ್ಯಾಮೆರಾ: 13MP ಹಿಂದಿನ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾ
  • ತೂಕ ಮತ್ತು ದಪ್ಪ: 675 ಗ್ರಾಂ ತೂಕ, 5.97mm ದಪ್ಪದ ಫುಲ್ ಮೆಟಲ್ ಯುನಿಬಾಡಿ ವಿನ್ಯಾಸ
  • ಬೆಲೆ ಮತ್ತು ಲಭ್ಯತೆ: ಇದು ಜೂನ್ 5 ರಂದು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಆಯಿತು. ಭಾರತದಲ್ಲಿ ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ. ಇದರ ಬೆಲೆ ಸುಮಾರು 50,000 ರೂಪಾಯಿಗಳಷ್ಟಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page