Home News OpenAI’s New phone — ಕೀಪ್ಯಾಡ್, ಟಚ್ ಸ್ಕ್ರೀನ್ ಇಲ್ಲದ ಹೊಸ ಆವಿಷ್ಕಾರ

OpenAI’s New phone — ಕೀಪ್ಯಾಡ್, ಟಚ್ ಸ್ಕ್ರೀನ್ ಇಲ್ಲದ ಹೊಸ ಆವಿಷ್ಕಾರ

OpenAI's new phone

ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಹೊಸ ಹೊಸ ಆಲೋಚನೆಗಳು ಬರುತ್ತಿವೆ. ಇತ್ತೀಚೆಗೆ ಓಪನ್ಎಐ (OpenAI’s new phone) ಒಂದು ವಿಶೇಷ ಫೋನ್ ಮಾಡುತ್ತಿದೆ. ಇದರಲ್ಲಿ ಕೀಪ್ಯಾಡ್ ಮತ್ತು ಟಚ್ ಸ್ಕ್ರೀನ್ ಇರುವುದಿಲ್ಲ. ಜನರು ಈಗ smartphone ಗಳನ್ನು ತುಂಬ ಬಳಸುತ್ತಿದ್ದು, ಅವರ ಜಾಗದಲ್ಲಿ ಈ ಹೊಸ ಎಐ ಸಾಧನ ಬರುತ್ತದೆ ಎಂದು ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಹೇಳಿದ್ದಾರೆ.

ಈ ಫೋನ್ ಹೇಗಿರುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ, ಆದರೆ ಧ್ವನಿ ಮತ್ತು ದೃಶ್ಯ ಮೂಲಕ ಸಂಪರ್ಕವಾಗುವ ಸಾಧ್ಯತೆ ಇದೆ. ಐಫೋನ್, ಐಮ್ಯಾಕ್ ಮೊದಲಾದ ಅಪ್ಲ್ ಉತ್ಪನ್ನಗಳ ವಿನ್ಯಾಸದ ಮಾಜಿ ಮುಖ್ಯ ಅಧಿಕಾರಿಯ ಸಹಾಯದಿಂದ ಈ ಸಾಧನವನ್ನು ತಯಾರಿಸುತ್ತಿದ್ದಾರೆ.

ಈ ಹೊಸ ಸಾಧನವು smartphone ಮತ್ತು ಕಂಪ್ಯೂಟರ್ ಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತದೆ ಮತ್ತು ಕೃತಕ ಬುದ್ಧಿಮತ್ತೆಯನ್ನು ನಿತ್ಯ ಜೀವನದಲ್ಲಿ ಹೆಚ್ಚು ಉಪಯೋಗಿಸುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version