Search
WhatsApp alerts

Home › News

Plane crash: ವಿಮಾನ ಮಗುಚಿ ಬಿದ್ದು 18 ಮಂದಿಗೆ ಗಾಯ

administrator · Published

Plane crash

Toronto: ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಡೆಲ್ಟಾ ವಿಮಾನವು ಮಗುಚಿ (Plane crash) ಬಿದ್ದ ಪರಿಣಾಮ ಕನಿಷ್ಠ 18 ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ 2.15 ರ ಸುಮಾರಿಗೆ ಸಂಭವಿಸಿದೆ.

ವಿಮಾನವು ತಲೆಕೆಳಗಾಗಿ ಬಿದ್ದು, ಹಿಮದಿಂದ ಆವೃತವಾದ ರನ್ವೇಯಲ್ಲಿ ಅಪಾಯಕಾರಿ ಲ್ಯಾಂಡಿಂಗ್ ಮಾಡಿತು. ಈ ವಿಮಾನದಲ್ಲಿ 80 ಪ್ರಯಾಣಿಕರಿದ್ದರು, ಮತ್ತು ಗಂಭೀರವಾಗಿ ಗಾಯಗೊಂಡ 18 ಮಂದಿಯಲ್ಲಿ ಒಂದು ಮಗುವೂ ಸೇರಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page