Search
WhatsApp alerts

Home › India

POCO X7 ಫಸ್ಟ್ ಸೇಲ್: ಸಿಹಿ ಸುದ್ದಿ

administrator · Published

POCO X7

ನಾಳೆ (ಜನವರಿ 17) ಪೊಕೊ X7 5G ಮೊಬೈಲ್ Flipkart ಮೂಲಕ ತನ್ನ ಮೊದಲ ಮಾರಾಟ ಆರಂಭಗೊಳ್ಳಲಿದೆ. ಈ smartphoneನಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್, 12GB RAM, 5110mAh ಬ್ಯಾಟರಿ ಹಾಗೂ 45W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ.

POCO X7 5G ಬೆಲೆ ಮತ್ತು ಆಫರ್ ಗಳು

  • 8GB RAM + 128GB ಸ್ಟೋರೇಜ್: ₹19,999
  • 8GB RAM + 256GB ಸ್ಟೋರೇಜ್: ₹21,999
  • ಆಫರ್ ಗಳ ಪ್ರಕಾರ
  • ICICI ಬ್ಯಾಂಕ್ ಕಾರ್ಡ್ ಪಾವತಿ ಮೇಲೆ ₹2,000 ರಿಯಾಯಿತಿ
  • ಎಕ್ಸ್ಚೇಂಜ್ ಆಫರ್ ಮೇಲೆ ₹2,000 ಡಿಸ್ಕೌಂಟ್
  • 9 ತಿಂಗಳ ನೋ ಕಾಸ್ಟ್ EMI ಸೌಲಭ್ಯ

POCO X7 5G ಫೀಚರ್ಸ್

  • ಡಿಸ್ಪ್ಲೇ: 6.67 ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ brightness, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್
  • ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 7300, 8GB RAM
  • ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ, 20MP ಫ್ರಂಟ್ ಕ್ಯಾಮೆರಾ
  • ಬ್ಯಾಟರಿ: 5500mAh, 45W ವೇಗದ ಚಾರ್ಜಿಂಗ್
  • ರಕ್ಷಣೆ: IP66 + IP68 + IP69 ರೇಟಿಂಗ್
  • ಕನೆಕ್ಟಿವಿಟಿ: Dual 4G VoLTE, USB-C, Wi-Fi 6, Bluetooth 5.4

ಈ ಮೊಬೈಲ್ ನಾಳೆ Flipkart ನಲ್ಲಿ ಲಭ್ಯವಿದೆ!

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page