Sunday, September 8, 2024
HomeSportsBadmintonSingapore Open ಪ್ರಶಸ್ತಿ ಗೆದ್ದ ಭಾರತದ PV Sindhu

Singapore Open ಪ್ರಶಸ್ತಿ ಗೆದ್ದ ಭಾರತದ PV Sindhu

Singapore : ಮಹಿಳಾ ಬ್ಯಾಡ್ಮಿಂಟನ್ (Badminton) ಸಿಂಗಲ್ಸ್ ಫೈನಲ್‌ ತೀವ್ರ ಹಣಾಹಣಿಯಲ್ಲಿ ಭಾರದತದ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು (PV Sindhu) ಚೀನಾದ ವಾಂಗ್ ಝಿ ಯಿ (China’s Wang Zhi Yi) ಅವರನ್ನು ಹಿಂದಿಕ್ಕಿ ಸಿಂಗಾಪುರ ಓಪನ್ ಸೂಪರ್ 500 (Singapore Open Super 500) ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತೆ ವಾಂಗ್ ವಿರುದ್ಧ 21-9 11-21 21-15 ರಿಂದ ಜಯಗಳಿಸುವ ಮೂಲಕ ಸಿಂಧು ಜಯಶೀಲರಾಗಿದ್ದರೆ.

ಜುಲೈ 28 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ನಾಯಕತ್ವ ವಹಿಸಲಿರುವ ಸಿಂಧುಗೆ ಈ ಪ್ರಶಸ್ತಿಯು ಉತ್ತೇಜನ ನೀಡಲಿದೆ.

ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಗೆದ್ದಿರುವ ಸಿಂಧು ಅವರಿಗೆ ಸಿಂಗಾಪುರ ಓಪನ್ ಸೂಪರ್ 500 ಟ್ರೋಫಿ ಈ ಋತುವಿನ ಅವರ ಮೂರನೇ ಪ್ರಶಸ್ತಿಯಾಗಿದೆ.

- Advertisement -


Image: Twitter

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page