back to top
26.1 C
Bengaluru
Thursday, July 31, 2025
HomeSportsCricketTest Cricket ಗೆ ವಿದಾಯ ಹೇಳಿದ Quinton de Kock

Test Cricket ಗೆ ವಿದಾಯ ಹೇಳಿದ Quinton de Kock

- Advertisement -
- Advertisement -

South Africa : ದಕ್ಷಿಣ ಆಫ್ರಿಕಾ ವಿಕೇಟ್ ಕೀಪರ್ Quinton de Kock ಟೆಸ್ಟ್ Cricket ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ (India) ವಿರುದ್ಧ ಸೆಂಚುರಿಯನ್ ನಲ್ಲಿ ಸೂತ ಬೆನ್ನಲ್ಲೇ de Kock ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಕುಟುಂಬಸ್ಥರ ಜೊತೆ ಹೆಚ್ಚಿನ ಕಾಲ ಕಳೆಯಲು ಈ ನಿರ್ಧಾರ ಕೈಗೊಂಡಿರುವುದರಾಗಿ ಅವರು ತಿಳಿಸಿದ್ದಾರೆ.

ಕ್ವಿಂಟನ್ ಡಿ ಕಾಕ್, 20 February 2014 ರಂದು Port Elizabeth ನಲ್ಲಿ Australia ವಿರುದ್ದ ನಡೆದ ಪಂದ್ಯದಲ್ಲಿ Test ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ದಕ್ಷಿಣ ಆಫ್ರಿಕಾ Cricket ದಿಗ್ಗಜರಲ್ಲಿ ಒಬ್ಬರಾದ ಈ ಎಡಗೈ ಬ್ಯಾಟ್ಸಮನ್, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 54 Test Match ಗಳಲ್ಲಿ6 ಶತಕಗಳು ಸೇರಿ 3300 ರನ್ ಗಳಿಸಿದ್ದಾರೆ. 4 ಟೆಸ್ಟ್ ಮ್ಯಾಚ್ ಗಳಿಗೆ ನಾಯಕತ್ವವನ್ನು ಸಹ ಮಾಡಿದ್ದಾರೆ.

27 ಜನವರಿ 2019 ರಂದು England ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ Quinton de Kock, 200 dismissals (47ಮ್ಯಾಚ್) ಮಾಡಿದ ವೇಗದ Wicket Keeper ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page