back to top
25.7 C
Bengaluru
Saturday, July 19, 2025
HomeEnvironmentKarnataka ದಲ್ಲಿ ಮಳೆಯ ಮುನ್ಸೂಚನೆ– 18 ಜಿಲ್ಲೆಗಳಿಗೆ Yellow Alert

Karnataka ದಲ್ಲಿ ಮಳೆಯ ಮುನ್ಸೂಚನೆ– 18 ಜಿಲ್ಲೆಗಳಿಗೆ Yellow Alert

- Advertisement -
- Advertisement -


ಇಂದಿನಿಂದ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯೆಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು

  • ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರಗಿ, ವಿಜಯಪುರ
  • ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು
  • ಮಧ್ಯಮ ಮಳೆಯ ನಿರೀಕ್ಷೆ: ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ

ಗಾಳಿಯ ವೇಗ

  • ಕರಾವಳಿ: 30-40 ಕಿ.ಮೀ/ಗಂ
  • ಉತ್ತರ ಒಳನಾಡು: 50-60 ಕಿ.ಮೀ/ಗಂ
  • ದಕ್ಷಿಣ ಒಳನಾಡು: 40-50 ಕಿ.ಮೀ/ಗಂ

ಬೇರೆ ಬೇರೆ ಪ್ರದೇಶಗಳ ಉಷ್ಣಾಂಶ

  • ಕಲಬುರಗಿ: 39°C ಗರಿಷ್ಠ
  • ಬೆಂಗಳೂರು: ಎಚ್ಎಎಲ್ – 32.2°C, ನಗರ – 32.0°C, ಕೆಐಎಎಲ್ – 32.5°C
  • ಹೊನ್ನಾವರ: 33.7°C, ಕಾರವಾರ: 34.8°C, ಪಣಂಬೂರು: 34.2°C
  • ಬೆಳಗಾವಿ: 33.5°C, ಬೀದರ್: 36.2°C, ವಿಜಯಪುರ: 38.5°C
  • ಧಾರವಾಡ: 35.0°C, ಗದಗ: 36.8°C, ಹಾವೇರಿ: 36.8°C, ಕೊಪ್ಪಳ: 34.5°C

ಹವಾಮಾನದಲ್ಲಿ ಬದಲಾವಣೆ ಕಂಡುಬಂದಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page