Home News RCB 18 ವರ್ಷಗಳ IPL ಇತಿಹಾಸದಲ್ಲಿ ದೊಡ್ಡ ಗೆಲುವು: 227 ರನ್ ಚೇಸ್ ಮಾಡಿ ಜಯ...

RCB 18 ವರ್ಷಗಳ IPL ಇತಿಹಾಸದಲ್ಲಿ ದೊಡ್ಡ ಗೆಲುವು: 227 ರನ್ ಚೇಸ್ ಮಾಡಿ ಜಯ ಗಳಿಸಿದೆ

RCB

IPL 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಿನ್ನೆ ನಡೆದ 70ನೇ ಪಂದ್ಯದಲ್ಲಿ RCB ತಂಡ ಭರ್ಜರಿ ಜಯ ಸಾಧಿಸಿತು.

ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡಿ ರಿಷಭ್ ಪಂತ್ 118 ರನ್ ಮತ್ತು ಮಿಚೆಲ್ ಮಾರ್ಷ್ 67 ರನ್ ಸಹಾಯದಿಂದ 227 ರನ್ ಗಳಿಸಿತು.

ಬೆಂಗಳೂರು ತಂಡ ಆರಂಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರೂ ಕೆಲ ವಿಕೆಟ್‌ಗಳು ಬೀಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಆದರೆ ಕನ್ನಡಿಗ ಅರ್ಗವಾಲ್ (41 ರನ್) ಮತ್ತು ನಾಯಕ ಜಿತೇಶ್ ಶರ್ಮಾ (88 ರನ್) ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ 18 ವರ್ಷಗಳಲ್ಲಿ ಮೊದಲ ಬಾರಿಗೆ 227 ರನ್ ಚೇಸ್ ಮಾಡಿ ಗೆಲುವು ಸಾಧಿಸಿತು.

ಈ ಗೆಲುವಿನಿಂದ RCB ಟೂರ್ನಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ ಮತ್ತು ಕ್ವಾಲಿಫೈಯರ್ ಒಂದರಲ್ಲಿ ಪಂಜಾಬ್ ವಿರುದ್ಧ ನೇರ ಫೈನಲ್ ಪ್ರವೇಶಕ್ಕಾಗಿ ಆಡುವ ಅವಕಾಶ ಹೊಂದಿದೆ.

RCB ಈ ಐತಿಹಾಸಿಕ ಜಯದಿಂದ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ!

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version