back to top
24 C
Bengaluru
Saturday, August 30, 2025
HomeTechnologyGadgetsನಾಳೆ Redmi Note 14 Pro+ 5G First Sale; 512GB ಸ್ಟೋರೇಜ್, 6200mAh ಬ್ಯಾಟರಿ,...

ನಾಳೆ Redmi Note 14 Pro+ 5G First Sale; 512GB ಸ್ಟೋರೇಜ್, 6200mAh ಬ್ಯಾಟರಿ, ಭರ್ಜರಿ ಆಫರ್!

- Advertisement -
- Advertisement -

Redmi ತಮ್ಮ ಬಹುನಿರೀಕ್ಷಿತ Redmi Note 14 Pro+ 5G ಮೊಬೈಲ್ ಅನ್ನು ಬಿಡುಗಡೆಯಾಗಿದೆ. ಈ ಫೋನ್ ಡಿಸೆಂಬರ್ 13ರಿಂದ ಅಮೆಜಾನ್‌ನಲ್ಲಿ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.

ವೈಶಿಷ್ಟ್ಯಗಳು

  • 6.67 ಇಂಚಿನ ಡಿಸ್ಪ್ಲೇ, 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ
  • 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
  • 6200mAh ಬ್ಯಾಟರಿ, 90W ವೇಗದ ಚಾರ್ಜಿಂಗ್
  • Snapdragon 7S Gen 3 ಪ್ರೊಸೆಸರ್
  • 20+ ಎಐ ವೈಶಿಷ್ಟ್ಯಗಳು

ಸ್ಟೋರೇಜ್ ಆಯ್ಕೆಗಳು ಮತ್ತು ಬೆಲೆ

  • 8GB + 256GB: ₹31,999
  • 8GB + 512GB: ₹34,999

ಆಕರ್ಷಕ ಆಫರ್‌ಗಳು ಹಾಗೂ ವೇಗದ ಚಾರ್ಜಿಂಗ್ ಹಾಗೂ ಹೆಚ್ಚಿನ ಸ್ಟೋರೇಜ್ ಆಯ್ಕೆಗಳೊಂದಿಗೆ, ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮಾರಾಟಕ್ಕೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page