Tuesday, October 4, 2022
HomeBusinessDollar ಎದುರು ಜೀವಮಾನದ ಕನಿಷ್ಠ ಮಟ್ಟಕ್ಕೆ ಕುಸಿದ Rupee

Dollar ಎದುರು ಜೀವಮಾನದ ಕನಿಷ್ಠ ಮಟ್ಟಕ್ಕೆ ಕುಸಿದ Rupee

ಗುರುವಾರ Dollar ಎದುರು ಭಾರತೀಯ Rupee ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ಕುಸಿದಿದೆ. ದೇಶೀಯ Currency ಯು ಹಿಂದಿನ ದಿನದ 79.98 ರೂಪಾಯಿ ಮೌಲ್ಯದ ವಿರುದ್ಧವಾಗಿ ಗುರುವಾರದಂದು ಡಾಲರ್‌ಗೆ 80.01 ರೂಪಾಯಿ ಮೊತ್ತಕ್ಕೆ ವಹಿವಾಟು ಆರಂಭಗೊಂಡಿತು. ಕಡಿಮೆ ಸಮಯದಲ್ಲಿಯೇ 80.063 ರೂಪಾಯಿಯ ಜೀವಮಾನದ ಕನಿಷ್ಠ ಮಟ್ಟವನ್ನು ತಲುಪಿತು.

ಡಾಲರ್ ನ ಬಲವರ್ಧನೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ರೂಪಾಯಿಯ ಸಾರ್ವಕಾಲಿಕ ಕುಸಿತಕ್ಕೆ ಕಾರಣವಾಗಿದೆ.

- Advertisement -

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page