back to top
25.2 C
Bengaluru
Friday, July 18, 2025
HomeIndiaರೂಪಾಯಿ ಚಿಹ್ನೆ ವಿವಾದ: ರಾಷ್ಟ್ರೀಯ ಏಕತೆಗೆ ಅಪಾಯ- Nirmala Sitharaman

ರೂಪಾಯಿ ಚಿಹ್ನೆ ವಿವಾದ: ರಾಷ್ಟ್ರೀಯ ಏಕತೆಗೆ ಅಪಾಯ- Nirmala Sitharaman

- Advertisement -
- Advertisement -


New Delhi: ತಮಿಳುನಾಡು ಸರ್ಕಾರದ ಬಜೆಟ್ ದಾಖಲೆಯಲ್ಲಿ ರೂ. ಚಿಹ್ನೆ ‘₹’ ಬದಲಾಗಿ ತಮಿಳು ಪದ ‘ರು’ ಬಳಸಿರುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಸರ್ಕಾರದ ಈ ನಿರ್ಧಾರ”ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವ ಅಪಾಯಕಾರಿ ಮನಸ್ಥಿತಿ” ಎಂದು ಅವರು ಆರೋಪಿಸಿದ್ದಾರೆ.

ಸಿಎಂ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರ “ಪ್ರಾದೇಶಿಕ ಹೆಮ್ಮೆ ಹೆಸರಿನಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ರೂಪಾಯಿ ಚಿಹ್ನೆ ಕೈಬಿಟ್ಟ ಕಾರಣ ಬಿಜೆಪಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page