Home Karnataka Bengaluru Rural ಓಂಶಕ್ತಿ, ಶಬರಿಮಲೆಯಿಂದ ಬಂದವರಿಗೆ Covid-19 Test ಕಡ್ಡಾಯ

ಓಂಶಕ್ತಿ, ಶಬರಿಮಲೆಯಿಂದ ಬಂದವರಿಗೆ Covid-19 Test ಕಡ್ಡಾಯ

Sabarimala Ayyappa Melmaruvathur Omsakthiamma Temple Covid Test

Doddaballapura, Bengaluru Rural : ಓಮೈಕ್ರಾನ್ (Omicron) ತಡೆಗಟ್ಟುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಓಂಶಕ್ತಿ (Melmaruvathur Omsakthiamma Temple), ಶಬರಿಮಲೆ (Sabarimala Lord Ayyappa Temple) ಇತರೆ ಧಾರ್ಮಿಕ ಸ್ಥಳ ಅಥವಾ ಹೊರ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶ ಮಾಡುವ, ಪ್ರಯಾಣ ಹೊರಡುವ ಮುನ್ನ ಕಡ್ಡಾಯವಾಗಿ RT-PCR Covid-19 Test ಪರೀಕ್ಷೆಗೆ ಒಳಪಡಿಸಬೇಕು. KSRTC ಸಂಸ್ಥೆಯ ಬಸ್‌ ಸ್ಥಳೀಯ ಆಸ್ಪತ್ರೆ ಬಳಿ ನಿಲುಗಡೆ ಮಾಡಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ತಪಾಸಣೆಗೆ ಮಾಡಿಸಬೇಕು. ನಂತರ ಪ್ರಯಾಣಿಕರು ಏಳು ದಿನ ಹೋಂ ಕ್ವಾರೈಂಟನ್‌ನಲ್ಲಿ ಇದ್ದು, 8 ನೇ ದಿನ ಕೋವಿಡ್ ಪರೀಕ್ಷೆಯ ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ನಗರಕ್ಕೆ ಬಂದಿರುವ ಭಕ್ತಾದಿಗಳಿಗೆ ಭಾನುವಾರ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಯಿತು. ಪ್ರಾಥಮಿಕ ವರದಿಯಲ್ಲಿ ಯಾರೊಬ್ಬರಲ್ಲೂ ಕೋವಿಡ್‌ ಸೋಂಕು ದೃಢಪಟ್ಟಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version