back to top
25.2 C
Bengaluru
Saturday, July 19, 2025
HomeNewsSamsung Galaxy S25 ಸರಣಿ ಲಾಂಚ್

Samsung Galaxy S25 ಸರಣಿ ಲಾಂಚ್

- Advertisement -
- Advertisement -

Samsung Galaxy S25 ಸರಣಿ ಭಾರತದ ಮಾರುಕಟ್ಟೆಗೆ ಲಾಂಚ್ ಆಗುತ್ತಿದೆ. ಈ ಸರಣಿಯಲ್ಲಿ ಮೂರು ಹೊಸ ಫೋನ್ ಗಳು ಸೇರಿವೆ: ಸ್ಯಾಮ್ಸಂಗ್ ಗ್ಯಾಲಕ್ಸಿ S25, S25+ ಮತ್ತು S25 ಅಲ್ಟ್ರಾ.

ವೈಶಿಷ್ಟ್ಯಗಳು

  • Galaxy S25: 8GB RAM + 256GB ಸ್ಟೋರೇಜ್: ₹60,000
  • 12GB RAM + 256GB ಸ್ಟೋರೇಜ್: ₹68,800
  • ಟಾಪ್ ವೇರಿಯಂಟ್: ₹90,000
  • Galaxy S25+: 12GB RAM + 256GB ಸ್ಟೋರೇಜ್: ₹84,250
  • 12GB RAM + 512GB ಸ್ಟೋರೇಜ್: ₹94,350
  • 512GB ಸ್ಟೋರೇಜ್: ₹1 ಲಕ್ಷ
  • Galaxy S25 Ultra: 12GB RAM + 256GB ಸ್ಟೋರೇಜ್: ₹1,09,500
  • 12GB RAM + 512GB ಸ್ಟೋರೇಜ್: ₹1,19,650
  • 16GB RAM + 1TB ಸ್ಟೋರೇಜ್: ₹1,39,890
  • ಡಿಸ್ಪ್ಲೇ
  • Galaxy S25: 6.2 ಇಂಚು
  • Galaxy S25+: 6.7 ಇಂಚು
  • Galaxy S25 Ultra: 6.86 ಇಂಚು
  • 120Hz ರಿಫ್ರೆಶ್ ದರ
  • ಪ್ರೊಸೆಸರ್
  • Galaxy S25 ಮತ್ತು S25+: Exynos 2500
  • Galaxy S25 Ultra: Snapdragon 8 Elite
  • RAM ಮತ್ತು ಸ್ಟೋರೇಜ್
  • 12GB RAM/16GB RAM
  • 128GB ಸ್ಟೋರೇಜ್/1TB ಸ್ಟೋರೇಜ್
  • ಕ್ಯಾಮೆರಾ
  • S25 & S25+: 50MP ಮುಖ್ಯ ಕ್ಯಾಮೆರಾ, 12MP ಸೆಲ್ಫಿ
  • S25 Ultra: 200MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾವೈಡ್, 50MP ಪೆರಿಸ್ಕೋಪ್ ಲೆನ್ಸ್
  • ಬ್ಯಾಟರಿ
  • 5,500mAh, 45W ವೇಗದ ಚಾರ್ಜಿಂಗ್

ಗ್ಯಾಲಕ್ಸಿ S25 ಸರಣಿಯ ಲಾಂಚ್ ಕಾರ್ಯಕ್ರಮವು ಇಂದು (ಜನವರಿ 22) ರಾತ್ರಿ 11:30 ಕ್ಕೆ, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page